newsfirstkannada.com

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಮುಕ್ತಾಯ ಆದ್ರೂ ಲಕ್ಷಣ ಸೀರಿಯಲ್​ ಮತ್ತೆ ಶುರು.. ಏನಿದು ಸ್ಟೋರಿ?

Share :

Published May 9, 2024 at 6:04am

  ಸದ್ದಿಲ್ಲದೇ ಮತ್ತೆ ಸುದ್ದಿಯಾಗುತ್ತಿದೆ ಕನ್ನಡದ ಜನಮೆಚ್ಚಿದ ಧಾರಾವಾಹಿ

  ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಲಕ್ಷಣ ತಂಡ ಕೂಡ ಒಂದು

  ಬಣ್ಣ-ಗುಣದ ನಡುವಿನ ವ್ಯತ್ಯಾಸ ತೋರಿಸ್ತಿರುವ ಸೂಪರ್ ಧಾರಾವಾಹಿ

ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ಸೀರಿಯಲ್​​ ತಂಡ ಅಭಿಮಾನಿಗಳಿಗೆ ಗುಡ್​​ನ್ಯೂಸ್​ವೊಂದನ್ನು ನೀಡುತ್ತಿದೆ. ಇದೀಗ ಕಿರುತೆರೆ ನಟ ಜಗನ್​ ನಿರ್ಮಾಣದ ಧಾರಾವಾಹಿ ಹಿಂದಿಗೆ ರಿಮೇಕ್​ ಆಗುತ್ತಿದೆ. ನಟ ಜಗನ್​, ಸುಕೃತಾ ನಾಗ್​ ಹಾಗೂ ವಿಜಯಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಧಾರಾವಾಹಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?

ಹೌದು, ಕಪ್ಪು-ಬಿಳುಪಿನ ವರ್ಣ ಬೇಧಭಾವದ ಬಗ್ಗೆ ಸಾಕಷ್ಟು ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಬಂದುಹೋಗಿವೆ. ಇತ್ತೀಚಿಗೆ ಸದ್ದು ಮಾಡಿದ ಇದೇ ಸ್ಟೋರಿ ಲೈನ್​ ಹೊಂದಿದ್ದ ಲಕ್ಷಣ ಧಾರಾವಾಹಿ ಜನಪ್ರಿಯತೆ ಪಡೆದಿತ್ತು. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ಸದ್ಯ ಲಕ್ಷಣ ಹಿಂದಿ ಕಿರುತೆರೆಗೆ ಕಾಲಿಡುತ್ತಿದೆ. ಖುಬ್​ ಸೂರತ್ ಎಂಬ ಟೈಟಲ್​ನೊಂದಿಗೆ ಪ್ರಸಾರವಾಗಲಿದೆ.

ಮೊದಲೇ ಹೇಳಿದಂತೆ ನಟ ಜಗನ್​ ಅಭಿನಯದ ಜೊತೆಗೆ ಲಕ್ಷಣ ಸೀರಿಯಲ್​ಗೆ ಬಂಡವಾಳ ಹಾಕಿದ್ರು. ಶಿವರಾಮ್​ ಮಾಗಡಿ ನಿರ್ದೇಶನ ಮಾಡಿದ್ರು. ಕಳೆದ ವರ್ಷ 07 ಅಕ್ಟೋಬರ್​ 2023ರಂದು ಧಾರಾವಾಹಿ ಕನ್ನಡದಲ್ಲಿ ಮುಕ್ತಾಯಗೊಂಡಿತ್ತು. ಆದರೆ ಇದೀಗ ಮತ್ತೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆ ವಿಜಯಲಕ್ಷ್ಮೀ ಅವರನ್ನ ನಾಯಕಿಯಾಗಿ ಲಾಂಚ್ ಮಾಡಿದ್ದರು. ಸದ್ಯ ಈ ವಿಚಾರ ಕೇಳಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಹೀಗೆ ನಮ್ಮ ಕನ್ನಡ ಧಾರಾವಾಹಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿ ಅಂತಾ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಮುಕ್ತಾಯ ಆದ್ರೂ ಲಕ್ಷಣ ಸೀರಿಯಲ್​ ಮತ್ತೆ ಶುರು.. ಏನಿದು ಸ್ಟೋರಿ?

https://newsfirstlive.com/wp-content/uploads/2024/05/lakshana.jpg

Load More