/newsfirstlive-kannada/media/post_attachments/wp-content/uploads/2024/06/kannada-serial.jpg)
ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್​.
ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?
ಇನ್ನು, ಲಕ್ಷ್ಮೀ ನಿವಾಸ ಶೂಟಿಂಗ್​ ಸೇಟ್​ನಲ್ಲಿ ಫ್ರೀ ಸಿಕ್ಕಾಗಲೆಲ್ಲಾ ಕಲಾವಿದರೂ ಮಸ್ತ್​ ಮಜಾ ಮಾಡುತ್ತಾರೆ. ಅದರಂತೆ ಹೀಗೆ ಶೂಟಿಂಗ್​ ಬಿಡುವಿನ ಸಂದರ್ಭದಲ್ಲಿ ಜಾನು ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ಅನಂತಕೃಷ್ಣ, ದಿಶಾ ಮದನ್, ನಟ ದೀಪಕ್​, ನಟ ಧನಂಜಯ್ ಸೇರಿಕೊಂಡು ಸಖತ್​ ಡ್ಯಾನ್ಸ್​ ಮಾಡಿದ್ದಾರ
View this post on Instagram
ಹೌದು, ಪುಷ್ಪ 2 ಸಿನಿಮಾದ ಹಾಡಿಗೆ ಮಸ್ತ್ ಡ್ಯಾನ್ಸ್​ ಮಾಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಜೊತೆಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us