ಮದುವೆ ಬೆನ್ನಲ್ಲೇ ಫ್ಯಾನ್ಸ್ಗೆ ಗುಡ್‌ನ್ಯೂಸ್ ಕೊಡಲು ರೆಡಿಯಾದ ನಟಿ
ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಮೂಡಿಸಿದ ಈ ಪೋಸ್ಟ್!
ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿದ್ರು ದೀಪಿಕಾ ದಾಸ್
ಬಿಗ್ಬಾಸ್ ಬೆಡಗಿ, ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಅಭಿಮಾನಿಗಳಿಗಾಗಿ ಗುಡ್ನ್ಯೂಸ್ವೊಂದನ್ನು ಹೊತ್ತು ತಂದಿದ್ದಾರೆ. ನಟಿ ದೀಪಿಕಾ ದಾಸ್ ಅವರು ಮದುವೆಯ ನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು.
ಇದನ್ನೂ ಓದಿ: ಸೀರಿಯಲ್ನಲ್ಲಿ ತಾಯಿ.. ರಿಯಲ್ ಲೈಫ್ನಲ್ಲಿ ಸಖತ್ ಹಾಟ್ ಗರ್ಲ್; ನಟಿ ಫೋಟೋಸ್ಗೆ ಫ್ಯಾನ್ಸ್ ಶಾಕ್
ಆದರೆ ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟ್ ಮೂಲಕ ಗುಡ್ನ್ಯೂಸ್ವೊಂದನ್ನು ಕೊಡಲು ಮುಂದಾಗಿದ್ದಾರೆ. ಆ ಶುಭಸುದ್ದಿಯನ್ನು ಇಂದು ಸಂಜೆ 6.00 ಗಂಟೆ ಸುಮಾರಿಗೆ ರಿವೀಲ್ ಮಾಡಲಿದ್ದಾರೆ.
ನಟಿ ದೀಪಿಕಾ ದಾಸ್ ಅವರು ಹೊಸ ಪ್ರಾಜೆಕ್ಟ್ವೊಂದಕ್ಕೆ ಕೈ ಹಾಕಿದ್ದು, ಇಂದು ಸಂಜೆಯೇ ಅಧಿಕೃತವಾಗಿ ಘೋಷಿಸಲಿದ್ದಾರೆ. ಈ ಹಿಂದೆ ನಟಿ ದೀಪಿಕಾ ದಾಸ್ ಕಿರುತೆರೆಯಲ್ಲಿ ಸಖತ್ ಌಕ್ಟೀವ್ ಆಗಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ಌಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ: PHOTOS: ಗಂಡನ ಜತೆ ವಿದೇಶಕ್ಕೆ ಹಾರಿದ ಬಿಗ್ಬಾಸ್ ಬೆಡಗಿ.. ದೀಪಿಕಾ ದಾಸ್ ಸ್ಟೈಲ್ಗೆ ಫ್ಯಾನ್ಸ್ ಫಿದಾ!
View this post on Instagram
ಬಿಗ್‌ಬಾಸ್‌ಗೆ ಹೋದ ನಟಿ ದೀಪಿಕಾ ದಾಸ್ ಅಲ್ಲೂ ಸದ್ದು ಮಾಡಿದ್ದರು. ನಾಗಿಣಿ, ಕೃಷ್ಣ ರುಕ್ಮಿಣಿ, ಬಿಗ್ಬಾಸ್ ಶೋ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡರು. ಬಳಿಕ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ಆಗಾಗ ದೇಶ ವಿದೇಶ ಸುತ್ತುವ ನಟಿ ಸದ್ಯ ಇಂದು ಸಂಜೆ ಆ ಗುಡ್ ನ್ಯೂಸ್ ಏನು ಅನ್ನೋದು ಅನೌನ್ಸ್ ಮಾಡಲಿದ್ದಾರೆ. ಇನ್ನು, ಇದೇ ಪೋಸ್ಟ್ ನೋಡಿದ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ