newsfirstkannada.com

×

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬ್ರಹ್ಮಗಂಟು ಸೀರಿಯಲ್​ ನಟಿ.. ದಿಯಾ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್!​

Share :

Published August 5, 2024 at 6:13am

Update August 5, 2024 at 6:14am

    ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು ದಿಯಾ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ

    ಬ್ರಹ್ಮಗಂಟು ಸೀರಿಯಲ್​ನಲ್ಲಿ ಲಂಗ ದಾವಣಿಯಲ್ಲಿ ಕಾಣಿಸಿಕೊಂಡ ಚೆಲುವೆ

ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್​ಗಳು ಬರ್ತಾನೆ ಇರುತ್ತವೆ. ಆದರೆ ಕೆಲವೊಂದು ಸೀರಿಯಲ್​ಗಳು ಮಾತ್ರ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತವೆ. ಅದೇ ಸಾಲಿನಲ್ಲಿ ಬ್ರಹ್ಮಗಂಟು ನಿಧಾನವಾಗಿ ವೀಕ್ಷಕರಿಗೆ ಹತ್ತಿರವಾಗ್ತಿದೆ. ಪಾರು ಸೀರಿಯಲ್​ನಲ್ಲಿ ಕೆಲಸ ಮಾಡಿದ ತಂಡನೇ ಬ್ರಹ್ಮಗಂಟುಗೆ ವರ್ಕ್​ ಮಾಡ್ತಿರೋದು.

ಇದನ್ನೂ ಓದಿ: ಸಾಯುವ ಹಿಂದಿನ ದಿನ ಕೈಯಾರೆ ಚಿತ್ರಾನ್ನ ಮಾಡಿ ಬಡಿಸಿದ್ದ -ಮೃತ ಪರಶುರಾಮನ ತಂದೆ ಆಕ್ರಂದನ..

ಮುಖ್ಯವಾಗಿ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿಲೀಪ್​ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರ್ತಿರೋ ಸ್ಟೋರಿಯಲ್ಲಿ ವಿಶೇಷವಾದ ದೃಶ್ಯಗಳನ್ನ ಸಂಯೋಜನೆ ಮಾಡಲಾಗುತ್ತಿದೆ. ಇನ್ನು, ಹಳೇ ಟೈಟಲ್​ನಲ್ಲೇ ಹೊಸ ಕಥೆ ಶರುವಾಗಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದೆ. ಅಕ್ಕ-ತಂಗಿಯ ಸ್ಟೋರಿ ಇದಾಗಿದ್ದು, ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ಆ ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿಗೆ ನಾನೇ ಸುರ ಸುಂದರಿ ಅನ್ನೋ ಮದ, ಆದ್ರೇ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.

ಸದ್ಯ ಹೊಸ ಹೊಸ ಟ್ವಿಸ್ಟ್​ ಮೂಲಕವೇ ವೀಕ್ಷಕರನ್ನ ತನ್ನತ್ತ ಸೇಳೆಯುತ್ತಿದೆ. ಇನ್ನೂ, ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ದಿಯಾ ಪಾಲಕ್ಕಲ್ ಬಣ್ಣ ಹಚ್ಚಿದ್ದಾರೆ. ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್​ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡುತ್ತಿದ್ದಾರೆ. 21 ವರ್ಷದ ದಿಯಾ ಪಾಲಕ್ಕಲ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ, ನಟನೆ ಕಡೆಗೆ ಮುಖ ಮಾಡಿದ್ದರು. ದಿಯಾ ಪಾಲಕ್ಕಲ್ ಅವರ ತಾಯಿ ರಮ್ಯಾ ಅಜಯ್ ಕೂಡ ನಟಿ. ಅವರು ಕೂಡ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಕಿನ್ನರಿ ಬ್ಯೂಟಿ ಭೂಮಿ ಶೆಟ್ಟಿ ಹೊಸ ಹೇರ್ ಸ್ಟೈಲ್​ಗೆ ಫಿದಾ ಆದ ಸಂಗೀತಾ ಶೃಂಗೇರಿ; ಹೇಳಿದ್ದೇನು?

ಸದ್ಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಂಗ ದಾವಣಿ ಕಾಣಿಸಿಕೊಳ್ಳುವ ನಟಿ ದಿಯಾ, ರಿಯಲ್​ ಲೈಫ್​ನಲ್ಲಿ ಸಖತ್​ ಫ್ಯಾಷನೆಬಲ್ ಆಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಮಾರ್ಡನ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ.

View this post on Instagram

A post shared by Diya Palakkal (@diyapalakkal_)

ಹೌದು, ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಂಗ ದಾವಣಿಯಲ್ಲಿ ನೋಡಿದ್ದ ವೀಕ್ಷಕರು ಮಾರ್ಡನ್​ ಲುಕ್​ನಲ್ಲಿ ದಿಯಾ ಅವರನ್ನು ನೋಡಿ ದಂಗಾಗಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಬ್ರಹ್ಮಗಂಟು ಸೀರಿಯಲ್​ ದೀಪಾನಾ ಇವರು, ಅಬ್ಬಬ್ಬಾ ಇವರು ಈ ತರ ಬಟ್ಟೆ ಹಾಕುತ್ತಾರೆ, ಸಖತ್​ ಸ್ಟೈಲಿಶ್ ಕಣ್ರೀ ದಿಯಾ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬ್ರಹ್ಮಗಂಟು ಸೀರಿಯಲ್​ ನಟಿ.. ದಿಯಾ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್!​

https://newsfirstlive.com/wp-content/uploads/2024/08/Brahmagantu.jpg

Load More