ರಿಯುನಿಯನ್ ಎಲ್ಲಾಯ್ತು? ಮತ್ತೆ ಸೀರಿಯಲ್ ಮಾಡ್ತಿದ್ದಾರಾ?
ನೀನಾದೆ ನಾ ಸೀರಿಯಲ್ನಲ್ಲಿ ವಿಕ್ರಮ್ ಅಮ್ಮನ ಪಾತ್ರದಲ್ಲಿ ಸ್ವಾತಿ
ಮತ್ತೋಮ್ಮೆ ಇಬ್ಬರನ್ನ ತೆರೆಮೇಲೆ ನೋಡೋಕೆ ಫ್ಯಾನ್ಸ್ ಕಾತುರ
ಕೆಲಸ ಮಾಡ್ತಾ ಸೀರಿಯಲ್ ತಾರೆಯರ ನಡುವೇ ರಿಯಲ್ ಬಾಂಡಿಂಗ್ ಶುರುವಾಗಿರುತ್ತೆ. ತೆರೆ ಮೇಲೆ ಕಾಣಿಸಿಕೊಳ್ಳುವಷ್ಟೇ ಪ್ರೀತಿ ವಿಶ್ವಾಸ ತೆರೆ ಹಿಂದೆ ಸೃಷ್ಟಿ ಆಗಿರುತ್ತೆ. ಈ ಸಂಬಂಧ ಅನುಬಂಧದ ಬಗ್ಗೆ ಪೀಠಿಕೆ ಹಾಕೋಕೆ ಕಾರಣ ಬ್ರಹ್ಮಗಂಟು ಧಾರಾವಾಹಿಯ ಅತ್ತೆ-ಸೊಸೆ.
ಇದನ್ನೂ ಓದಿ: ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಬ್ರಹ್ಮಗಂಟು ಸೀರಿಯಲ್ ನೋಡಿದವ್ರಿಗೆಲ್ಲ ಇವ್ರಬ್ಬರ ಬಾಂಡಿಂಗ್ ಬಗ್ಗೆ ಗೊತ್ತಿರುತ್ತೆ. ಅತ್ತೆ ಸೊಸೆ ಅಂದ್ರೇ ಹೀಗಿರಬೇಕಪ್ಪ ಎಂಬ ಎಕ್ಸಾಂಪಲ್ ಪಾತ್ರಗಳ ಮೂಲಕ ಸೆಟ್ ಮಾಡಿದವರು ಇವರು. ಪ್ರೀತಿಯ ಸುಮತಿ ಅಮ್ಮನನ್ನ ಭೇಟಿ ಮಾಡಿದ್ದಾರೆ ಗುಂಡಮ್ಮ. ಆ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದು, ರಿಯುನಿಯನ್ ವಿತ್ ನನ್ನ ಮಾಯಿ ಅಂದ್ರೆ ಅಮ್ಮ ಅಂತಾ ಕ್ಯಾಪ್ಶನ್ ಹಾಕಿದ್ದಾರೆ ಗೀತಾ ಭಾರತಿ ಭಟ್.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?
ಇನ್ನೂ ಈ ರಿಯುನಿಯನ್ ಎಲ್ಲಾಯ್ತು? ಇಬ್ಬರೂ ಮತ್ತೇ ಸೀರಿಯಲ್ ಮಾಡ್ತಿದ್ದಾರ ಅಂದ್ರಾ? ಹೇಳ್ತಿವಿ. ಸೀರಿಯಲ್ ಅಂತೂ ಒಟ್ಟಿಗೆ ಮಾಡ್ತಿಲ್ಲ. ಆದ್ರೇ ಶೂಟಿಂಗ್ ಸೆಟ್ನಲ್ಲಿ ಸಿಕ್ಕಿದ್ದಾರೆ. ಸ್ವಾತಿ ಅವರು ನೀನಾದೆ ನಾ ಸೀರಿಯಲ್ನಲ್ಲಿ ವಿಕ್ರಮ್ ಅಮ್ಮನ ಪಾತ್ರ ಮಾಡ್ತಿದ್ದಾರೆ. ಅದೇ ರೀತಿ ಗೀತಾ ಭಾರತಿ ಉದಯ ಟಿವಿಯಲ್ಲಿ ಪ್ರಸಾರವಾಗ್ತಿರೋ ರಾಧಿಕಾ ಸೀರಿಯಲ್ನಲ್ಲಿ ಲಾಯರ್ ಪಾತ್ರ ಮಾಡ್ತಿದ್ದಾರೆ. ಶೂಟಿಂಗ್ ಅಕ್ಕಪಕ್ಕ ಇದ್ದಾಗ ಆದ ಸ್ನೇಹ ಮಿಲನ ಇದು. ಇಬ್ಬರನ್ನ ಮತ್ತೋಮ್ಮೆ ತೆರೆಮೇಲೆ ನೋಡೋಕೆ ಅಭಿಮಾನಿಗಳು ಕಾಯ್ತಾ ಇದ್ದು, ಆದಷ್ಟು ಬೇಗ ಈ ಅತ್ತೆ-ಸೊಸೆ ಮತ್ತೊಂದು ಹೊಸ ಸೀರಿಯಲ್ ಮೂಲಕ ಬರುವಂತಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ