ರಾಮಾಚಾರಿ, ಅಮೃತಧಾರೆ, ಶ್ರಾವಣಿ ಸುಬ್ರಮಣ್ಯ ಸ್ಥಾನ ಏನಿದೆ?
ಈ ವಾರ ಎಲ್ಲರ ಮನಸು ಗೆದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಮುಂದಿನ ದಿನಗಳಲ್ಲಿ ರೇಟಿಂಗ್ನಲ್ಲಿ ಬದಲಾವಣೆ ಆಗಬಹುದು
ಧಾರಾವಾಹಿಗಳ ಮತ್ತು ರಿಯಾಲಿಟಿ ಶೋಗಳ ಟಿಆರ್ಪಿ ಲಿಸ್ಟ್ ಬಿಡುಗಡೆ ಆಗಿದೆ. ಕಳೆದ ವಾರ ಲಾಂಚ್ ಆದ 2 ಧಾರಾವಾಹಿಗಳ ಮೇಲೆ ನಿರೀಕ್ಷೆ ಇತ್ತು. ಕಲರ್ಸ್ ಕನ್ನಡದ ಚುಕ್ಕಿತಾರೆ ಹಾಗೂ ಜೀ ಕನ್ನಡದ ಶ್ರಾವಣಿ ಸುಭ್ರಮಣ್ಯ ಎರಡೂ ಸೀರಿಯಲ್ ಅಂದುಕೊಂಡ ರಿಸಲ್ಟ್ ಏನಾಗಿದೆ ಗೊತ್ತಾ, ಟಾಪ್ 10 ಸ್ಥಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 9.3, ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು 9, ಮೂರನೇ ಸ್ಥಾನದಲ್ಲಿ ಸೀತಾರಾಮ 7.1, ನಾಲ್ಕನೇ ಸ್ಥಾನದಲ್ಲಿ ರಾಮಾಚಾರಿ 6.6 , ಐದನೇ ಸ್ಥಾನದಲ್ಲಿ ಅಮೃತಧಾರೆ 6.5, ಎಳನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 6.1, ಎಂಟನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.1, ಒಂಭತ್ತನೇ ಸ್ಥಾನವನ್ನ ಭಾಗ್ಯಲಕ್ಷ್ಮೀ ಹಾಗೂ ಶ್ರೀಗೌರಿ ಹಂಚಿಕೊಂಡಿದ್ದು 5 ಟಿಆರ್ಪಿ ಹಾಗೂ 10ನೇ ಸ್ಥಾನದಲ್ಲಿ ಬೃಂದಾವನ 4.8 ಟಿಆರ್ಪಿ ಪಡೆದುಕೊಂಡಿದೆ ಎಂದು ಗೊತ್ತಾಗಿದೆ.
ಅದೇ ರೀತಿ ಚುಕ್ಕಿತಾರೆ ಸೀರಿಯಲ್ ಬಗ್ಗೆ ನೋಡೋದಾದ್ರೆ ಇದೇ ಫಸ್ಟ್ ಟೈಮ್ ಗಾಯಕ ನವೀನ್ ಸಜ್ಜು ಬಣ್ಣ ಹಚ್ಚಿರೋ ಸೀರಿಯಲ್ ಇದು. ನನ್ನಮ್ಮ ಸೂಪರ್ ಖ್ಯಾತಿಯ ಬಾಲ ನಟಿ ಮಹಿತಾಗೂ ಇದು ಮೊದಲ ಅನುಭವ. ಅಪ್ಪ-ಮಗಳ ಬಾಂಡಿಂಗ್ ಜನ್ನಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಇದೆ. ಟಿಆರ್ಪಿ ಹೇಳಿಕೊಳ್ಳುವ ಮಟ್ಟಿಗೆ ಸ್ಕೋರ್ ಮಾಡಿಲ್ಲ. 1.9 ರೇಟಿಂಗ್ ಪಡೆದುಕೊಂಡಿದೆ. ಇದಕ್ಕೆ ಸ್ಲಾಟ್ ಕೂಡ ಕಾರಣ ಇರಬಹುದು. ಮುಂದಿನ ದಿನಗಳಲ್ಲಿ ಈ ರೇಟಿಂಗ್ನಲ್ಲಿ ಭಾರೀ ಬದಲಾವಣೆ ಕೂಡ ಆಗ್ಬಹುದು.
ಇದನ್ನೂ ಓದಿ: ಕನ್ನಡಿಗರಿಗೆ ಖಡಕ್ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಚೂರು ಯಾಮಾರಿದ್ರೂ ಆರೋಗ್ಯ ಕೆಡೋದು ಗ್ಯಾರಂಟಿ!
ಇನ್ನೂ ಶ್ರಾವಣಿ ಸುಬ್ರಮಣ್ಯ ಲಾಂಚಿಂಗ್ ಉತ್ತಮ ಸ್ಕೋರ್ ಮಾಡಿದೆ. 6.1 ಟಿಆರ್ಪಿ ಪಡೆದುಕೊಂಡಿದೆ. ಪ್ರೈಮ್ ಟೈಮ್ನಲ್ಲಿ ಟೆಲಿಕಾಸ್ಟ್ ಆದ ಉಳಿದ ಸೀರಿಯಲ್ಗಳಿಗೆ ಹೊಲಿಸಿದರೆ ಇದು ಕಮ್ಮಿ ಆದ್ರೂ ಕೂಡ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನೂ ಸ್ಟಾರ್ ಸುವರ್ಣದಲ್ಲಿ ಲಾಂಚ್ ಆದ ಲಕ್ಷ್ಮೀ ಟಿಫಿನ್ ರೂಮ್ ಧಾರಾವಾಹಿ 1.3 ಟಿಆರ್ಪಿ ಪಡೆದುಕೊಂಡಿದೆ.
ರಿಯಾಲಿಟಿ ಶೋಗಳಿಗೆ ಬರೋದಾದ್ರೇ ಸರಿಗಮಪ ಗ್ರ್ಯಾಂಡ್ ಫಿನಾಲೆಗೆ 7.5, ಡ್ರಾಮಾ ಜೂನಿಯರ್ಸ್ 5.5, ಗಿಚ್ಚಿಗಿಲಿಗಿಲಿ 3.9, ನನ್ನಮ್ಮ ಸೂಪರ್ ಸ್ಟಾರ್ 3.3, ಸುವರ್ಣ ಜಾಕ್ಪಾಟ್ 2.6 ಹಾಗೂ ಸುವರ್ಣ ಸೂಪರ್ ಸ್ಟಾರ್ 1.2 ಟಿಆರ್ಪಿ ಪಡೆದುಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ