ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಮನೆಗೆ ಹೊಸ ಅತಿಥಿ ಆಗಮನ
'ಕನ್ನಡತಿ' ಧಾರಾವಾಹಿಯಲ್ಲಿ 'ಹರ್ಷ' ಪಾತ್ರದ ಮೂಲಕ ಮನೆಮಾತಾಗಿರುವ ನಟ
ಪ್ರೀತಿಯ ಅಪ್ಪನಿಗೆ ಸೂಪರ್ ಡೂಪರ್ ಗಿಫ್ಟ್ ಕೊಟ್ಟ ಕನ್ನಡತಿ ಹೀರೋ
ಕನ್ನಡ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಟಾಪ್ ಲಿಸ್ಟ್ನಲ್ಲಿ ಬರೋದು ಅಂದರೆ ನಮ್ಮ ಕಿರಣ್ ರಾಜ್. ಕನ್ನಡತಿ ಧಾರಾವಾಹಿಯ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಿರಣ್ ರಾಜ್ ಅಭಿಮಾನಿಗಳಿಗೆ ತುಂಬಾ ಗೌರವ ಕೊಡುವ ವ್ಯಕ್ತಿ. ಜೊತೆಗೆ ಅಪ್ಪ ಅಮ್ಮನಿಗೂ ತಕ್ಕ ಮಗ.
ಇದೀಗ ಕಿರಣ್ ರಾಜ್ ಅವರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ದೊಡ್ಡದಾಗಿ ಬೆಳೆದ ಮೇಲೆ ಎಲ್ಲರೂ ತಮಗೆ ತಾವೇ ಸೆಲ್ಫ್ ಗಿಫ್ಟ್ ಮಾಡಿಕೊಳ್ಳುವುದನ್ನು ನೋಡಿದ್ದೀವಿ. ಕಿರಣ್ ರಾಜ್ ಅವರು ತಮ್ಮ ಪ್ರೀತಿಯ ಅಪ್ಪನಿಗೆ ಒಂದು ರಾಯಲ್ ದುಬಾರಿ ಬೈಕ್ ಗಿಫ್ಟ್ ನೀಡಿದ್ದಾರೆ. ಹೌದು, ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ತಂದೆಗೆ ಮನಸಾರೆ ತುಂಬಾ ಪ್ರೀತಿಯಿಂದ ಗಿಫ್ಟ್ ಮಾಡಿದ್ದಾರೆ ನಟ ಕಿರಣ್ ರಾಜ್.
ಈ ಸಂತಸ ಕಂಡ ಅವರ ತಂದೆ ತಾಯಿ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮಗ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ನಟ ಕಿರಣ್ ರಾಜ್ ಸಾಕ್ಷಿಯಾಗಿದ್ದಾರೆ. ಅಪ್ಪನ ಜೊತೆ ಹೊಸ ಬೈಕ್ನಲ್ಲಿ ಕೂತು ಸೂಪರ್ ರೌಂಡ್ ಹೋಗಿದ್ದಾರೆ ನಟ ಕಿರಣ್ ರಾಜ್. ಈ ವಿಶೇಷವಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೆಚ್ಚಿನ ನಟನ ಈ ಕಾರ್ಯಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ