newsfirstkannada.com

ಸದ್ಯದಲ್ಲೇ ಕ್ರಿಕೆಟ್​ಗೆ ಫಾಫ್​ ಗುಡ್​ ಬೈ.. ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಇವರೇ ನೋಡಿ!

Share :

Published June 6, 2024 at 10:42pm

    2025ರ ಐಪಿಎಲ್​ ಟೂರ್ನಿಗೆ ಆರ್​​​ಸಿಬಿ ಕ್ಯಾಪ್ಟನ್​ ಬದಲಾವಣೆ

    ಮುಂದಿನ ಸೀಸನ್​ ವೇಳೆಗೆ 40 ವರ್ಷಕ್ಕೆ ಕಾಲಿಡಲಿರೋ ಡುಪ್ಲೆಸಿಸ್​​

    ಫಾಫ್​ ಡುಪ್ಲೆಸಿಸ್​​ ಬಳಿಕ ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಯಾರು ಗೊತ್ತಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್ ಲೀಗ್​​ ಮುಗಿದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವೂ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈಗಾಗಲೇ ಆರ್​​ಸಿಬಿ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​ ನಿವೃತ್ತಿ ಘೋಷಿಸಿದ್ದಾರೆ. ಈಗ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ.

ಯೆಸ್​, 39 ವರ್ಷದ ಫಾಫ್​ ಡುಪ್ಲೆಸಿಸ್​​​ ಮುಂದಿನ ಸೀಸನ್​​​ ವೇಳೆಗೆ 40 ವರ್ಷಕ್ಕೆ ಕಾಲಿಡಲಿದ್ದು, ಹಾಗಾಗಿ ಐಪಿಎಲ್​ಗೆ ಗುಡ್​​ ಬೈ ಹೇಳೋ ಸಾಧ್ಯತೆ ಇದೆ. ಹಾಗಾಗಿ ಫಾಫ್​ ಡುಪ್ಲೆಸಿಸ್​ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಹೊಸ ಕ್ಯಾಪ್ಟನ್​ ಅಗತ್ಯ ಇದೆ. ಈಗಾಗಲೇ ಲಕ್ನೋ ತಂಡವನ್ನು ತೊರೆಯೋ ಸೂಚನೆ ನೀಡಿರೋ ನಮ್ಮ ಕರ್ನಾಟಕದ ಹುಡುಗ ಕೆ.ಎಲ್​ ರಾಹುಲ್​ ಅವರನ್ನು ಆರ್​​ಸಿಬಿ ಕ್ಯಾಪ್ಟನ್​​ ಮಾಡೋ ಸಾಧ್ಯತೆಗಳು ಇವೆ ಎಂದು ವರದಿಯಾಗಿದೆ.

ಈ ವರ್ಷದ ಐಪಿಎಲ್​ ಲೀಗ್​ ಹಂತದ ಪಂದ್ಯವೊಂದರಲ್ಲಿ ಸನ್​ರೈಸರ್ಸ್​​ ಹೈದರಾಬಾದ್​​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​​​ ಹೀನಾಯವಾಗಿ ಸೋಲನ್ನಪ್ಪಿತ್ತು. ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್​ ರೂಮ್​ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್​​ ಕೆ.ಎಲ್​​ ರಾಹುಲ್​ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ‌ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್​​ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.​

ಇದನ್ನೂ ಓದಿ: ‘ಏನು ಅರ್ಥವೇ ಆಗ್ತಿಲ್ಲ’- ಗೆದ್ರೂ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್!

ಸದ್ಯದಲ್ಲೇ ಕ್ರಿಕೆಟ್​ಗೆ ಫಾಫ್​ ಗುಡ್​ ಬೈ.. ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಇವರೇ ನೋಡಿ!

https://newsfirstlive.com/wp-content/uploads/2024/03/Faf_Kohli_RCB.jpg

Load More