newsfirstkannada.com

×

ಬೆಕ್ಕಿನ ಕಣ್ಣಿನ ಸುಂದರಿಗೆ 44 ವರ್ಷ.. ಹುಟ್ಟು ಹಬ್ಬದಂದು ಕೆಂಪು ಗೌನ್​ನಲ್ಲಿ ಮಿಂಚಿದ ಬೆಬೋ ಕರೀನಾ

Share :

Published September 21, 2024 at 6:59am

Update September 21, 2024 at 7:01am

    ಬಾಲಿವುಡ್​ಗೆ ಕಾಲಿಟ್ಟು ಕರೀನಾಗೆ 25 ವರ್ಷ

    ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್​​ ಬೆಬೋ

    ಕೆಂಪು ಗೌನ್​ ಧರಿಸಿ ಯುವಕರ ಮೈಬಿಸಿ ಹೆಚ್ಚಿಸಿದ ಬ್ಯೂಟಿ

ಬಾಲಿವುಡ್​ ಬ್ಯೂಟಿ ಕರೀನಾ ಕಪೂರ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮ ದಿನದ ವಿಶೇಷದಂದು ಬೆಬೋ ಕೆಂಪು ಗೌನ್​ನಲ್ಲಿ ಮಿಂಚಿದ್ದಾರೆ.

ಬಾಲಿವುಡ್​ ಸಿನಿಮಾ ರಂಗಕ್ಕೆ ಕಾಲಿಟ್ಟು ಕರೀನಾ ಕಪೂರ್​ ಖಾನ್​ ಈಗಾಗಲೇ 25 ವರ್ಷ ಪೂರೈಸಿದ್ದಾರೆ. ಇದೇ ಖುಷಿಯಲ್ಲಿ ಪಿವಿಆರ್​​ ಸೆಪ್ಟೆಂಬರ್​ 27ರವರೆಗೆ ಕರೀನಾ ಅವರ ಸಿನಿಮಾವನ್ನು ಸ್ಕ್ರೀನ್​​ ಮೇಲೆ ಪ್ರದರ್ಶನ ಮಾಡುತ್ತಿದೆ. ಆ ಮೂಲಕ ಡಬಲ್​ ಸರ್​ಪ್ರೈಸ್​​ ಕೊಡುತ್ತಿದೆ.

ಇದನ್ನೂ ಓದಿ: ಸೌಂದರ್ಯ ರಾಶಿ ಸಮಂತಾ ಚರ್ಮದ ಕಾಂತಿಯ ಗುಟ್ಟೇನು? ತ್ವಚೆ ಆರೋಗ್ಯಕ್ಕೆ ಟಿಪ್ಸ್​ ಕೊಟ್ಟಿರುವ ಟಾಲಿವುಡ್ ನಾಯಕಿ

ಇಂದು ಕರೀನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಫ್​ ಸ್ಕ್ರೀನ್​ ಮತ್ತು ಆನ್​ಸ್ಕ್ರೀನ್​ನಲ್ಲಿ ಸಖತ್​ ಮೋಡಿ ಮಾಡಿದ ಕರೀನಾ ಫ್ಯಾಷನ್​ ಲೋಕದಲ್ಲೂ ಮಿಂಚು ಹರಿಸಿದ್ದಾರೆ. ಕೆಂಪು ಬಣ್ಣದ ಹಾಫ್​ ಶೋಲ್ಡರ್​​ ​ಗೌನ್​ ಧರಿಸುವ ಮೂಲಕ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಬೆಕ್ಕಿನ ಕಣ್ಣಿನ ನೋಟ ಅಭಿಮಾನಿಗಳ ಹಾರ್ಟ್​ ಬೀಟ್​ ಮತ್ತಷ್ಟು ಹೆಚ್ಚು ಮಾಡುವಂತೆ ಮಾಡಿದೆ.

ಇದನ್ನೂ ಓದಿ: ಖ್ಯಾತ ಚಿತ್ರ ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ ಅಧ್ಯಯನ ಪೀಠ ಪುನಶ್ಚೇತನ; ಸಿಎಂ ಸಿದ್ದರಾಮಯ್ಯ ಭರವಸೆ

ಜಬ್​ ವಿ ಮೇಟ್​​, ಚಮೇಲಿ, ಹೀರೋಯಿನ್​​ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಅನೇಕ ಅಭಿಮಾನಿಗಳ ಮನ ಕದ್ದ ನಟಿ ಕರೀನಾ ಹೆಸರಿನಲ್ಲಿ ಸದ್ಯ ಕೆಕೆಕೆ ಫಿಲ್ಮ್​​ ಫೆಸ್ಟಿವಲ್​​ ನಡೆಸಲಾಗುತ್ತಿದೆ. 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಯುತ್ತಿದೆ. ಅಂದಹಾಗೆಯೇ ಈ ಸಂತಸದಲ್ಲಿ ನಟಿ ಕರೀನಾ ಫೋಟೋಶೂಟ್​​ ಕೂಡ ಮಾಡಿಸಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಕ್ಕಿನ ಕಣ್ಣಿನ ಸುಂದರಿಗೆ 44 ವರ್ಷ.. ಹುಟ್ಟು ಹಬ್ಬದಂದು ಕೆಂಪು ಗೌನ್​ನಲ್ಲಿ ಮಿಂಚಿದ ಬೆಬೋ ಕರೀನಾ

https://newsfirstlive.com/wp-content/uploads/2024/09/Kareena-Kapoor-4.jpg

Load More