ಹಾಲಿನ ಉತ್ಪನ್ನಗಳ ದರ ಮತ್ತೊಮ್ಮೆ ಪರಿಷ್ಕರಿಸಲು ನಿರ್ಧಾರ
ಹೆಚ್ಚಳ ಮಾಡುವ ದರ ರೈತರಿಗೆ ವರ್ಗಾಯಿಸುವ ವಾಗ್ದಾನ
ಜೂನ್ ತಿಂಗಳಲ್ಲಿ ಪ್ರತಿ ಲೀಟರಿಗೆ 2 ರೂ ಹೆಚ್ಚಿಸಲಾಗಿತ್ತು
ಇದೇ ವರ್ಷದ ಜೂನ್ ತಿಂಗಳಲ್ಲಿ ಪ್ರತಿ ಲೀಟರಿಗೆ 2 ರೂ. ಹೆಚ್ಚಿಸಲಾಗಿತ್ತು. ಇದೀಗ ನಂದಿನಿ ಹಾಲಿನ ಉತ್ಪನ್ನಗಳ ದರ ಮತ್ತೊಮ್ಮೆ ಪರಿಷ್ಕರಿಸಲು ನಿರ್ಧರಿಸಿದೆ. ಹಾಲಿನ ದರವನ್ನ ಹೆಚ್ಚಿಸುವ ಬಗ್ಗೆ ಖುದ್ದು ಸಿಎಂ ಅವರೇ ಸುಳಿವು ನೀಡಿದ್ದು ಮಧ್ಯಮ ವರ್ಗವನ್ನ ದಿಗಿಲು ಹುಟ್ಟಿಸಿದೆ.
ನಂದಿನ ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಯಥಾ ಪ್ರಕಾರ ಮತ್ತೆ ಹಳೇ ಡೈಲಾಗ್ ಹೊಡೆದ ಸಿಎಂ, ಜೆಡಿಎಸ್ ಟೀಕಿಸುತ್ತಾ ಹೆಚ್ಚಳ ಮಾಡುವ ದರ ರೈತರಿಗೆ ವರ್ಗಾಯಿಸುವ ಮಾತ್ನಾಡಿದ್ದಾರೆ. ಸಿದ್ದು ಈ ಮಾತಿಗೆ ಕೆರಳಿದ ಶಿವಮೊಗ್ಗ ಸಂಸದ ರಾಘವೇಂದ್ರ, ಈ ಹಿಂದೆಯೂ ಇದೇ ಕಥೆ ಹೇಳಿದ್ರಿ, ಈಗಲೂ ಅದೇ ರಿಪೀಟ್ ಮಾಡ್ತಿದ್ದೀರಿ. ಇದನ್ನ ಯಾವುದೇ ಕಾರಣಕ್ಕೋ ಒಪ್ಪಲ್ಲ ಅಂತ ಕಿಡಿಕಾರಿದ್ದಾರೆ.
ಇದೇ ಜೂನ್ ತಿಂಗಳಲ್ಲಿ ಹಾಲಿನ ದರವನ್ನು 2 ರೂ.ಗಳಿಗೆ ಸರ್ಕಾರ ಹೆಚ್ಚಳ ಮಾಡಿತ್ತು. ಅಲ್ಲಿಗೆ, ಪ್ರತಿ 1 ಲೀಟರ್ ಹಾಲಿನ ಬೆಲೆ 22 ರೂ.ಗಳಿಂದ 24 ರೂ.ಗಳಿಗೆ ಹೆಚ್ಚಾಗಿತ್ತು. ಆಗ ವ್ಯಾಪಾರಿ ಜಾಣ್ಮೆ ಪ್ರದರ್ಶನ ಮಾಡಿದ್ದ ಸರ್ಕಾರ, ಲೀಟರ್ ಪ್ಯಾಕ್ ಮೇಲೆ 50 ಮಿ.ಲೀಟರ್ ಹೆಚ್ಚುವರಿ ನೀಡಿ 2 ರೂ. ಹೇರಿಕೆ ಮಾಡಿತ್ತು.
ಇದನ್ನೂ ಓದಿ:ಪವಿತ್ರ ಗೌಡ ಗೇಮ್ ಪ್ಲಾನ್ ಚೇಂಜ್; ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಾಪಸ್.. ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ