newsfirstkannada.com

SSLC ಫಲಿತಾಂಶ: ಉಡುಪಿ ಫಸ್ಟ್.. ಯಾದಗಿರಿ ಲಾಸ್ಟ್‌; ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ ಮಾಹಿತಿ ಇಲ್ಲಿದೆ ನೋಡಿ!

Share :

Published May 9, 2024 at 11:49am

Update May 9, 2024 at 11:50am

    2023ರಲ್ಲಿ ಫಸ್ಟ್ ಬಂದಿದ್ದ ಚಿತ್ರದುರ್ಗ ಜಿಲ್ಲೆಗೆ ಈ ಬಾರಿ ಎಷ್ಟನೇ ಸ್ಥಾನ?

    1. ಉಡುಪಿ 2. ದಕ್ಷಿಣ ಕನ್ನಡ 3. ಶಿವಮೊಗ್ಗ 4. ಕೊಡಗು 5. ಉತ್ತರ ಕನ್ನಡ

    ರಾಜ್ಯದಲ್ಲಿ ಈ ಬಾರಿ 2 ಲಕ್ಷ 28 ಸಾವಿರದ 763 ವಿದ್ಯಾರ್ಥಿಗಳು ಫೇಲ್!

ಬೆಂಗಳೂರು: ಈ ಬಾರಿಯ SSLC ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟ ಮಾಡಿದೆ. ಈ ಬಾರಿ 6 ಲಕ್ಷ 31 ಸಾವಿರ 204 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 2 ಲಕ್ಷ 28 ಸಾವಿರದ 763 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ಇದನ್ನೂ ಓದಿ: SSLC Result 2024: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ; ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್ 

2023-24ನೇ ಸಾಲಿನ ಫಲಿತಾಂಶದಲ್ಲಿ ಕಳೆದ ಬಾರಿ 14ನೇ ಸ್ಥಾನಕ್ಕೆ ಕುಸಿದಿದ್ದ ಉಡುಪಿ ಮೊದಲ ಸ್ಥಾನಕ್ಕೆ ಜಿಗಿದಿದೆ. 2023ರಲ್ಲಿ ಫಸ್ಟ್ ಬಂದಿದ್ದ ಚಿತ್ರದುರ್ಗ ಈ ಬಾರಿ 21ನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದೆ. SSLC ರಿಸಲ್ಟ್‌ನಲ್ಲಿ ಯಾವ ಶೈಕ್ಷಣಿಕ ಜಿಲ್ಲೆಗೆ ಎಷ್ಟನೇ ಸ್ಥಾನ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಯಾವ ಜಿಲ್ಲೆಗೆ ಯಾವ ಸ್ಥಾನ?

1. ಉಡುಪಿ
2. ದಕ್ಷಿಣ ಕನ್ನಡ
3. ಶಿವಮೊಗ್ಗ
4. ಕೊಡಗು
5. ಉತ್ತರ ಕನ್ನಡ
6. ಹಾಸನ
7. ಮೈಸೂರು
8. ಶಿರಸಿ
9. ಬೆಂಗಳೂರು ಗ್ರಾಮಾಂತರ
10. ಚಿಕ್ಕಮಗಳೂರು
11. ವಿಜಯಪುರ
12. ಬೆಂಗಳೂರು ದಕ್ಷಿಣ
13. ಬಾಗಲಕೋಟೆ
14. ಬೆಂಗಳೂರು ಉತ್ತರ
15. ಹಾವೇರಿ
16. ತುಮಕೂರು
17. ಗದಗ
18. ಚಿಕ್ಕಬಳ್ಳಾಪುರ
19. ಮಂಡ್ಯ
20. ಕೋಲಾರ
21. ಚಿತ್ರದುರ್ಗ
22. ಧಾರವಾಡ
23. ದಾವಣಗೆರೆ
24. ಚಾಮರಾಜನಗರ
25. ಚಿಕ್ಕೋಡಿ
26. ರಾಮನಗರ
27. ವಿಜಯನಗರ
28. ಬಳ್ಳಾರಿ
29. ಬೆಳಗಾವಿ
30. ಮಧುಗಿರಿ
31. ರಾಯಚೂರು
32. ಕೊಪ್ಪಳ
33. ಬೀದರ್
34. ಕಲಬುರ್ಗಿ
35. ಯಾದಗಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ಫಲಿತಾಂಶ: ಉಡುಪಿ ಫಸ್ಟ್.. ಯಾದಗಿರಿ ಲಾಸ್ಟ್‌; ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ ಮಾಹಿತಿ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/05/sslc.jpg

Load More