ರಣಜಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ಹೋಗಿದ್ದ ಕರ್ನಾಟಕ
ಕ್ರೀಡಾ ಲೋಕದ ಗಮನ ಸೆಳೆದಿದ್ದ ಪ್ರಮುಖ ಸ್ಟಾರ್ ವೇಗಿ ಕೌಶಿಕ್
ಎಂಜಿನಿಯರ್ ಆಗಿದ್ದ ಕೌಶಿಕ್ ಕ್ರಿಕೆಟರ್ ಆಗಿದ್ಹೇಗೆ ಗೊತ್ತಾ..?
ಈ ಬಾರಿ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ನಲ್ಲಿ ಅಭಿಯಾನ ಮುಗಿಸಿತು. ಆದ್ರೆ, ಆಟಗಾರರ ಪರ್ಫಾಮೆನ್ಸ್ ಎಲ್ಲರ ಗಮನ ಸೆಳೆಯಿತು. ಅದ್ರಲ್ಲೂ ಮುಖ್ಯವಾಗಿ ತಂಡದ ಪ್ರಮುಖ ವೇಗಿ ಕೌಶಿಕ್.ವಿ ತನ್ನ ಬೌಲಿಂಗ್ನಿಂದ ಎದುರಾಳಿಗಳ ಎದೆ ನಡುಗಿಸಿದ್ರು.
ಕೇವಲ 7 ಪಂದ್ಯಗಳಿಂದ 28 ವಿಕೆಟ್ ಕಬಳಿಸಿ ಮಿಂಚಿದ್ರು ಕೌಶಿಕ್. ರಣಜಿ ಮಾತ್ರವಲ್ಲ ವಿಜಯ್ ಹಜಾರೆ, ದೇವಧರ್ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲೂ ಕರ್ನಾಟಕದ ಈ ವೇಗಿ ಮಿಂಚು ಹರಿಸಿದ್ದಾರೆ. ಕರ್ನಾಟಕ ಕ್ರಿಕೆಟ್ ಲೋಕದ ಮನ ಗೆದ್ದಿರುವ ಕೌಶಿಕ್.ವಿ ಕ್ರಿಕೆಟ್ ಜರ್ನಿ ಎಂಥವರಿಗೂ ಸ್ಪೂರ್ತಿ.
ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಕೌಶಿಕ್ ಕ್ರಿಕೆಟರ್ ಆಗಿದ್ದೇಗೆ..? ಅವಕಾಶ ಸಿಗದೇ ಇದ್ರು, ಕ್ರಿಕೆಟಿಗ ತಾಳ್ಮೆಯಿಂದ ತನ್ನ ಕನಸನ್ನ ನನಸಾಗಿಸಿಕೊಂಡಿದ್ದೇಗೆ..? ಸಾಮರ್ಥ್ಯ ಪ್ರಶ್ನಿಸಿದವರಿಗೆ ಉತ್ತರ ಕೊಟ್ಟಿದ್ದೇಗೆ.? ಈ ಪ್ರಶ್ನೆಗಳಿಗೆ ಕ್ರಿಕೆಟ್ ಫಸ್ಟ್ ಜೊತೆಗಿನ EXCLUSIVE ಸಂದರ್ಶನದಲ್ಲಿ ಮಾತನಾಡಿದ್ದಾರೆ. ಫುಲ್ ಇಂಟರ್ವ್ಯೂ ನೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ