KC ಜನರಲ್ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳು ಯಾವ್ಯಾವು?
ವಯೋಮಿತಿ, ಅನುಭವ, ವಿದ್ಯಾರ್ಹತೆ ಕುರಿತು ಮಾಹಿತಿ ಇಲ್ಲಿದೆ
40 ವರ್ಷದ ಒಳಗಿನವರಿಗೂ ಅವಕಾಶ, ತಡ ಯಾಕೆ ಟ್ರೈ ಮಾಡಿ
ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮಲ್ಲೇಶ್ವರಂನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಅನುಭವಿ ಲೆಕ್ಕಪತ್ರ ಸಹಾಯಕರು, ಕ್ಷ- ಕಿರಣ ತಜ್ಞರು, ಪ್ರಯೋಗ ಶಾಲಾ ತಜ್ಞರು, ಕಾನೂನು ಸಲಹೆಗಾರರು, ಕಂಪ್ಯೂಟರ್ ಆಪರೇಟರ್ ಹಾಗೂ ನೇತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಇನ್ನು ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅನುಭವ, ವಿದ್ಯಾರ್ಹತೆ, ವಯಸ್ಸು ಇತ್ಯಾದಿಗಳನ್ನು ಈ ಕೆಳಗೆ ನೀಡಲಾಗಿದೆ.
ಖಾಲಿ ಇರುವಂತ ಹುದ್ದೆಗಳು ಯಾವ್ಯಾವು, ಎಷ್ಟೆಷ್ಟು..?
ಅನುಭವಿ ಲೆಕ್ಕಪತ್ರ ಸಹಾಯಕರು- 2
ಕಾನೂನು ಸಲಹೆಗಾರರು- 1
ಪ್ರಯೋಗ ಶಾಲಾ ತಜ್ಞರು- 2
ಕ್ಪ-ಕಿರಣ ತಜ್ಞರು- 1
ನೇತ್ರಸಹಾಯಕರು- 2
ಫಾರ್ಮಸಿಸ್ಟ್- 1
ಪ್ರೋಗ್ರಾಮರ್- 1
ಗಣಕ ಯಂತ್ರ- 3
ಉದ್ಯೋಗ ಸ್ಥಳ ಮಾಡುವ ಬೆಂಗಳೂರು ಆಗಿದ್ದು ಒಟ್ಟು ಹುದ್ದೆಗಳು 13 ಆಗಿವೆ.
ಇದನ್ನೂ ಓದಿ: BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!
ವಿದ್ಯಾರ್ಹತೆ: ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೋಮಾ, ಬಿಫಾರ್ಮ್, ಕಾನೂನು ಪದವಿ, ಬಿಇ, ಬಿಟೆಕ್, ಬಿಸಿಎ ಪಡೆದಿರಬೇಕು. ಅಲ್ಲದೇ ಬೇಸಿಕ್ ಕಂಪ್ಯೂಟರ್ ಜ್ಞಾನ ಇರಬೇಕು.
ವಯಸ್ಸಿನ ಮಿತಿ: 40 ವರ್ಷದ ಒಳಗಿನವರಿಗೆ ಅವಕಾಶ
ಸ್ಯಾಲರಿ: ಆ ಹುದ್ದೆಗಳಿಗೆ ಅನುಸಾರ ಸಂಬಳ ಇರುತ್ತದೆ (₹12 ಸಾವಿರದಿಂದ ₹25 ಸಾವಿರವರೆಗೆ ಇದೆ)
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 05 ರಂದು ನಡೆಯುವ ಸಂದರ್ಶನದಲ್ಲಿ ಮೂಲ ದಾಖಲೆಗಳೊಂದಿಗೆ ಹಾಜರಾಗಬಹುದು. ಆರೋಗ್ಯ ರಕ್ಷಾ ಸಮಿತಿಯ ಗೌರವಧನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇಂಟರ್ವ್ಯೂವ್ ಸ್ಥಳ-
DNB ಸೆಮಿನಾರ್ ಹಾಲ್, DNB ಬ್ಲಾಕ್, ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು.
ಬೇಕಾಗುವ ದಾಖಲೆಗಳು- 2 ಪಾಸ್ಫೋಟೋ, ಯಾವುದಾದರೂ ಐಡಿ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ಸಂಬಂಧಿಸಿದ ಎಲ್ಲ ಅಂಕಪಟ್ಟಿಗಳು, ಕನ್ನಡ, ಇಂಗ್ಲಿಷ್ ಓದಲು, ಬರೆಯಲು ಬರಬೇಕು.
ಇದನ್ನೂ ಓದಿ: ಪದವೀಧರರಿಗೆ DRDO ಅಡಿ ಉದ್ಯೋಗಗಳು.. ಎಕ್ಸಾಂ ಇಲ್ಲ, ಬೆಂಗಳೂರಲ್ಲೇ ಸಂದರ್ಶನ; ಅಪ್ಲೇ ಮಾಡೋದು ಹೇಗೆ?
ಹೆಚ್ಚಿನ ಮಾಹಿತಿಯನ್ನು ಸಹಾಯಕ ಆಡಳಿತಾಧಿಕಾರಿ, ಆಡಳಿತ ಕಚೇರಿ, ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು ಇವರನ್ನು ಸಂಪರ್ಕಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ