newsfirstkannada.com

ಜಸ್ಟ್​ ಮಿಸ್​​! ಕಂಡೆಕ್ಟರ್​ ಸಹಾಯದಿಂದ ಬದುಕಿ ಬಂದ ಬಡ ಜೀವ.. ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

Share :

Published June 7, 2024 at 1:20pm

    ಪ್ರಯಾಣಿಕನ ಜೀವ ಡ್ರೈವರ್​ ಕೈಯಲ್ಲಿ ಅಲ್ಲ.. ಕಂಡೆಕ್ಟರ್​ ಕೈಯಲ್ಲಿ

    ಸಾವು ಗೆದ್ದು ಬಂದ ಪ್ರಯಾಣಿಕ.. ಇಷ್ಟಕ್ಕೆಲ್ಲ ಕಾರಣ ಕಂಡೆಕ್ಟರ್​

    ಮಗಧೀರ ಸಿನಿಮಾದಂತಿದೆ ಈ ದೃಶ್ಯ.. ಬಸ್​ ಪ್ರಯಾಣ ಮಾಡುವವರೇ ಎಚ್ಚರ

ಸರ್ಕಾರಿ ಮತ್ತು ಖಾಸಗಿ ಬಸ್​ಗಳಲ್ಲಿ ಓಡಾಡುವುದೇ ದೊಡ್ಡ ಸಾಹಸವಾಗಿ ಬಿಟ್ಟಿದೆ. ಬಸ್​ ಏರಿಸದರೆ ಸಾಕು ಕುಳಿತುಕೊಳ್ಳುವುದಕ್ಕೂ ಮುಂಚೆಯೇ ಟಿಕೆಟ್​ ನೀಡಲಾಗುತ್ತದೆ. ಇನ್ನು ಕೆಲವು ಬಸ್​ಗಳಲ್ಲಿ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಜನರನ್ನು ತುಂಬಿಸಲಾಗುತ್ತದೆ. ಹೀಗೆ ಬಸ್​ ಪ್ರಯಾಣದಿಂದ ಅನೇಕ ಸಾವು-ನೋವು ಸಂಭವಿಸಿದ ಘಟನೆಗಳು ಆಗಾಗ ಕೇಳಿಬರುತ್ತಿರುತ್ತವೆ. ಆದರೆ ಇಲ್ಲೊಂದು ದೃಶ್ಯ ಮಾತ್ರ ಎಲ್ಲರನ್ನು ಬೆರಗುಗೊಳಿಸಿದೆ. ಪ್ರಯಾಣಿಕರ ಜೀವ ಡ್ರೈವರ್​ ಕೈಯಲ್ಲಿ ಎಂಬಂತೆ ಇಲ್ಲಿ ಮಾತ್ರ ಪ್ರಯಾಣಿಕನೋರ್ವ ಜೀವ ಕಂಡೆಕ್ಟರ್ ಕಾಪಾಡಿದ್ದಾರೆ.

ಅಂದಹಾಗೆಯೇ ಈ ಘಟನೆ ಕೇರಳದಲ್ಲಿ ನಡೆದಿದೆ. ಮಲಬಾರ್​​ ಬಸ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕ ಬಸ್​ ಏರಿ ಟಿಕೆಟ್​ ಖರೀದಿಸಲು ಮುಂದಾದಾಗ ಬಸ್​ನಿಂದ ಆಯತಪ್ಪಿ ಬೀಳುತ್ತಾನೆ. ಆತ ಬಿದ್ದ ರಭಸಕ್ಕೆ ಬಸ್​ನಿಂದ ಹೊರಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಂಡೆಕ್ಟರ್​ ಕೂಡಲೇ ಆತನನ್ನು ಕೈಯ ಸಹಾಯದಿಂದ ಬಚಾವ್​ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಪ್ರವೇಶಿಸಲು ಯತ್ನ.. ಮೂವರು ಅರೆಸ್ಟ್​.. ಎಲ್ಲಿಯವರು ಗೊತ್ತಾ?

ಇದನ್ನೂ ಓದಿ: ಮದುವೆಯಾಗ್ರಿ.. ಮಕ್ಕಳು ಮಾಡ್ರಿ.. ಅವಿವಾಹಿತರಿಗಾಗಿ ಸರ್ಕಾರವೇ ಪರಿಚಯಿಸಿದೆ ಡೇಟಿಂಗ್​ ಆ್ಯಪ್​!

ಬರೀ 19 ಸೆಕೆಂಡುಗಳ ವಿಡಿಯೋ ಇದಾಗಿದೆ. 5 ಸೆಕೆಂಡ್​​ನಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಕಂಡೆಕ್ಟರ್​ ಮುಂದಾಲೋಚನೆ ಎಂಬಂತೆ ಪ್ರಯಾಣಿಕನಿಗೆ ಆತ ತನ್ನ ಕೈ ಸಹಾಯ ಮಾಡದಿದ್ದರೆ ಬಸ್​ನಿಂದ ಹೊರಕ್ಕೆ ಬಿದ್ದು ಸಾಯುವ ಸಂದರ್ಭವಿತ್ತು. ಅದೃಷ್ಟವೆಂಬಂತೆ ಕಂಡೆಕ್ಟರ್​ನಿಂದಾಗಿ ಪ್ರಯಾಣಿಕ ಬದುಕಿ ಬಂದಿದ್ದಾನೆ.

ಈ ಘಟನೆ ವೇಳೆ ಕೂಡಲೇ ಎಚ್ಚೆತ್ತುಕೊಂಡ ಸಹ ಪ್ರಯಾಣಿಕರು ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಅದರಲ್ಲೊಬ್ಬರು ತಕ್ಷಣವೇ ಡೋರ್​ ಎಳೆದಿದ್ದಾರೆ. ಮತ್ತೊಬ್ಬರು ಚೀರಿದ್ದಾರೆ. ​ ಡ್ರೈವರ್​ಗೆ ಈ ವಿಚಾರ ಗಮನಕ್ಕೆ ಬಂದಂತೆ ಬಸ್​ ನಿಲ್ಲಿಸಿದ್ದಾರೆ.

ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ಕಂಡೆಕ್ಟರನ್ನು ಹೊಗಳುತ್ತಿದ್ದಾರೆ. ಬಗೆ ಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್​ ಮಿಸ್​​! ಕಂಡೆಕ್ಟರ್​ ಸಹಾಯದಿಂದ ಬದುಕಿ ಬಂದ ಬಡ ಜೀವ.. ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

https://newsfirstlive.com/wp-content/uploads/2024/06/Kerala-2.jpg

Load More