/newsfirstlive-kannada/media/post_attachments/wp-content/uploads/2024/10/KICCHA-SUDEEP.jpg)
ಕಿಚ್ಚ ಸುದೀಪ್ ಬಿಗ್ಬಾಸ್ಗೆ ವಿದಾಯ ಘೋಷಣೆ ಬೆನ್ನಲ್ಲೇ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೇಸರದ ಪೋಸ್ಟ್ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸತತ 11 ವರ್ಷಗಳಿಂದ ಕಿಚ್ಚ ಸುದೀಪ್ ಕನ್ನಡದ ಬಿಗ್ಬಾಸ್ ಅನ್ನು ನಿರೂಪಿಸುತ್ತಾ ಬಂದಿದ್ದಾರೆ. ಸುದೀಪ್ಗೆ ಸುದೀಪೇ ಸಾಟಿ ಎನ್ನುವ ಮಟ್ಟಕ್ಕೆ ಸುದೀಪ್ ಈ ಒಂದು ಕಾರ್ಯಕ್ರಮವನ್ನ ಹೆಗಲು ಮೇಲೆ ಹೊತ್ತುಕೊಂಡು ಸರಾಗವಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಆದರೀಗ ಬಿಗ್ಬಾಸ್ಗೆ ವಿದಾಯ ಹೇಳಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ.
ಇದನ್ನೂ ಓದಿ:BBK11: ನರಕದ ವಿವಾದ.. ಮಹಿಳಾ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಕಿಚ್ಚ ಸುದೀಪ್; ಕಾರಣವೇನು?
ಈ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್. ಬಿಗ್ಬಾಸ್ 11ನೇ ಸೀಸನ್ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸುದೀಪ್ ಬಿಗ್ ಬಾಸ್ 11 ಕ್ಕೆ ಉತ್ತಮ ರೆಸ್ಪಾನ್ಸ್ ಕೊಟ್ಟಿರುವುದಕ್ಕೆ ಧನ್ಯವಾದಗಳು. ನನ್ನ ಹಾಗೂ ಶೋ ಮೇಲೆ ನಿಮಗೆಷ್ಟು ಪ್ರೀತಿ ಇದೆ ಎಂಬುದು ಮೊದಲ ವಾರ ಬಂದಿರುವ ಟಿವಿಆರ್ ನಿಂದಲೇ ತಿಳಿಯುತ್ತಿದೆ. 11 ವರ್ಷ ಈ ಪಯಣ ಅದ್ಭುತ. ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್ ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ:ದಿಢೀರ್ ಬಿಗ್ಬಾಸ್ಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Please don't leave Biggboss it's my sincere request 🙏
I can't even imagine #BBK without you boss— International Khiladi (@ikhiladiiX) October 13, 2024
Boss 💔 why 😭 pic.twitter.com/Z8RI12Oo8J
— AG STUDIOS (@AGstudios02) October 13, 2024
Finally end of an era 💔
I can't imagine anyone for that place Boss😒#BBKSeason11#KicchaBOSS𓃵pic.twitter.com/EbPAzI4VFD— I'm sudeepian¹⁸ (@Kicchatweetz83) October 13, 2024
https://twitter.com/Yuva_Sanchari/status/1845507121405702194
https://twitter.com/Appuro45_/status/1845620651958116563
https://twitter.com/Spidey_RCB/status/1845496555396088313
Neev illandre Bigg Boss nadskodoru yaru illa 🥺 Ee success matte sigalla Bigg Boss show ge.
— 𝙍𝙖𝙣𝙣𝙖 ✨ ರನ್ನ (@iamgopi118) October 13, 2024
End of a Golden Era of Bigg boss 🤌❤️🔥
— 𝘼𝙇𝙥𝙝𝘼 𝙈𝙖𝙇𝙀 (@AlphaMaleTweetx) October 13, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ