/newsfirstlive-kannada/media/post_attachments/wp-content/uploads/2024/06/Venkatseh-Iyyer.jpg)
T20 ವಿಶ್ವಕಪ್ ನಡುವೆ ಟೀಂ ಇಂಡಿಯಾದ ಫ್ಯಾನ್ಸ್ ಸಿಹಿ ಸುದ್ದಿಯೊಂದನ್ನು ಸ್ವೀಕರಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ವಿವಾಹವಾಗಿದ್ದಾರೆ. ಗೆಳತಿ ಶುತ್ರಿ ರಘನಾಥನ್ ಅವರನ್ನು ಮದುವೆಯಾಗಿದ್ದಾರೆ.
ವೆಂಕಟೇಶ್ ಅಯ್ಯರ್ 2023ರಲ್ಲಿ ಶ್ರುತಿ ಅವರ ಜೊತೆಗೆ ನಿಶ್ವಿತಾರ್ಥ ಮಾಡಿಕೊಂಡರು. ಆದರೆ ಇಂದು ತಮ್ಮ ಕುಟುಂಬ ಸದಸ್ಯರ ಕೊತೆಗೆ ಶ್ರುತಿ ರಘನಾಥನ್ ಅವರನ್ನು ವರಿಸಿದ್ದಾರೆ. ಸದ್ಯ ಈ ಜೋಡಿಗಳ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ನವಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ.
Wishing a happy married life to Venkatesh Iyer ? pic.twitter.com/qIebQzrlrK
— Johns. (@CricCrazyJohns)
Wishing a happy married life to Venkatesh Iyer 🌟 pic.twitter.com/qIebQzrlrK
— Johns. (@CricCrazyJohns) June 2, 2024
">June 2, 2024
ಈ ಬಾರಿಯ ಐಪಿಎಲ್ನಲ್ಲಿ ವೆಂಕಟೇಶ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದರು. 14 ಪಂದ್ಯಗಳಲ್ಲಿ 158.80 ಸ್ಟ್ರೈಕ್ ರೇಟ್ನಲ್ಲಿ 370 ರನ್ ಗಳಿಸಿದ್ದರು. ನಾಲ್ಕು ಅರ್ಧಶತನವನ್ನು ಬಾರಿಸುವ ಮೂಲಕ ಅತ್ಯಧಿಕ 70 ತನ್ ಬಾರಿಸಿದ್ದರು.
Venkatesh Iyer gets married to Shruti Raghunathan. ❤️
Wishing a happy married life to both of them! ??@venkateshiyer#VenkateshIyerpic.twitter.com/oUpSFCOZyA
— Saabir Zafar (@Saabir_Saabu01)
Venkatesh Iyer gets married to Shruti Raghunathan. ❤️
Wishing a happy married life to both of them! 🌟🎊@venkateshiyer#VenkateshIyerpic.twitter.com/oUpSFCOZyA— Saabir Zafar (@Saabir_Saabu01) June 2, 2024
">June 2, 2024
ಇದನ್ನೂ ಓದಿ: ‘ಗಂಭೀರ್ ಕೋಚ್ ಆದರೆ..’ ನೂತನ ಕೋಚ್ ಆಯ್ಕೆ ಬಗ್ಗೆ ಗಂಗೂಲಿ ಹೇಳಿದ್ದೇನು?
29 ವರ್ಷದ ವೆಂಕಟೇಶ್ ಅಯ್ಯರ್ ಮೂಲತಃ ಇಂದೋರ್ನವರು. ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗಿರುವ ಇವರು 2021ರಲ್ಲಿ ಟೀಂ ಇಂಡಿಯಾದ ಸೇರ್ಪಡೆಗೊಂಡರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್