newsfirstkannada.com

ಟೀಂ ಇಂಡಿಯಾ ಫ್ಯಾನ್ಸ್​ಗೆ ಸಿಹಿ ಸುದ್ದಿ.. ವಿಶ್ವಕಪ್​ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ಕ್ರಿಕೆಟಿಗ

Share :

Published June 2, 2024 at 2:33pm

  ಟೀಂ ಇಂಡಿಯಾದ ಆಲ್​ ರೌಂಡರ್​ಗೆ ವಿವಾಹದ ಸಂಭ್ರಮ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೊಲ್ಕತ್ತಾ ನೈಟ್​ ರೈಡರ್ಸ್​ ಬ್ಯಾಟ್ಸ್​ಮನ್​

  ಲೆಫ್ಟ್ ಹ್ಯಾಂಡ್​ ಬ್ಯಾಟ್ಸ್​ಮನ್​ಗೆ ಸಿಕ್ಕ ರೈಟ್​ ಹ್ಯಾಂಡ್​ ಚೆಲುವೆ ಯಾರು?

T20 ವಿಶ್ವಕಪ್​ ನಡುವೆ ಟೀಂ ಇಂಡಿಯಾದ ಫ್ಯಾನ್ಸ್​ ಸಿಹಿ ಸುದ್ದಿಯೊಂದನ್ನು ಸ್ವೀಕರಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಆಲ್​ರೌಂಡರ್​ ವೆಂಕಟೇಶ್​ ಅಯ್ಯರ್ ವಿವಾಹವಾಗಿದ್ದಾರೆ. ಗೆಳತಿ ಶುತ್ರಿ ರಘನಾಥನ್​ ಅವರನ್ನು ಮದುವೆಯಾಗಿದ್ದಾರೆ.

ವೆಂಕಟೇಶ್​ ಅಯ್ಯರ್​ 2023ರಲ್ಲಿ ಶ್ರುತಿ ಅವರ ಜೊತೆಗೆ ನಿಶ್ವಿತಾರ್ಥ ಮಾಡಿಕೊಂಡರು. ಆದರೆ ಇಂದು ತಮ್ಮ ಕುಟುಂಬ ಸದಸ್ಯರ ಕೊತೆಗೆ ಶ್ರುತಿ ರಘನಾಥನ್​ ಅವರನ್ನು ವರಿಸಿದ್ದಾರೆ. ಸದ್ಯ ಈ ಜೋಡಿಗಳ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅನೇಕರು ನವಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ವೆಂಕಟೇಶ್​ ಅಯ್ಯರ್​​​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿಸಿದ್ದರು. 14 ಪಂದ್ಯಗಳಲ್ಲಿ 158.80 ಸ್ಟ್ರೈಕ್​ ರೇಟ್​ನಲ್ಲಿ 370 ರನ್​ ಗಳಿಸಿದ್ದರು. ನಾಲ್ಕು ಅರ್ಧಶತನವನ್ನು ಬಾರಿಸುವ ಮೂಲಕ ಅತ್ಯಧಿಕ 70 ತನ್​ ಬಾರಿಸಿದ್ದರು.

ಇದನ್ನೂ ಓದಿ: ‘ಗಂಭೀರ್​ ಕೋಚ್ ಆದರೆ..’ ನೂತನ ಕೋಚ್ ಆಯ್ಕೆ ಬಗ್ಗೆ ಗಂಗೂಲಿ ಹೇಳಿದ್ದೇನು?​​

29 ವರ್ಷದ ವೆಂಕಟೇಶ್​ ಅಯ್ಯರ್​ ಮೂಲತಃ ಇಂದೋರ್​ನವರು. ಲೆಫ್ಟ್ ಹ್ಯಾಂಡ್​ ಬ್ಯಾಟ್ಸ್​ಮನ್​ ಆಗಿರುವ ಇವರು 2021ರಲ್ಲಿ ಟೀಂ ಇಂಡಿಯಾದ ಸೇರ್ಪಡೆಗೊಂಡರು. ​ 

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ಫ್ಯಾನ್ಸ್​ಗೆ ಸಿಹಿ ಸುದ್ದಿ.. ವಿಶ್ವಕಪ್​ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ಕ್ರಿಕೆಟಿಗ

https://newsfirstlive.com/wp-content/uploads/2024/06/Venkatseh-Iyyer.jpg

Load More