newsfirstkannada.com

ರಸೆಲ್​ ರೌದ್ರಾವತಾರ.. ಲೇಟಾಗಿ ಬಂದ್ರು ಸಖತ್​ ಚಮಕ್​ ಕೊಟ್ಟ ಕೆಕೆಆರ್​ ದೈತ್ಯ

Share :

Published March 23, 2024 at 11:29pm

Update March 24, 2024 at 7:16am

    ಮೊದಲ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ರಸೆಲ್​

    ಕ್ರಿಕೆಟ್​ ಪ್ರಿಯರನ್ನ ಮೂಕವಿಸ್ಮಿರನ್ನಾಗಿದ ದೈತ್ಯ

    7 ಸಿಕ್ಸ್​, 3 ಫೋರ್​.. ಕೆಕೆಆರ್​ಗೆ ಸೂಪರ್​ ಆಟ

ಇವನೇನು ಮನುಷ್ಯನಾ ಅಥವಾ ದೇವಲೋಕದಿಂದ ಬಂದವನಾ?. ಇಂದು ಕ್ರಿಕೆಟ್​ ಪ್ರೇಮಿಗಳನ್ನ ನಿಂತಲ್ಲೇ ಮೂಕವಿಸ್ಮಿತರನ್ನಾಗಿಸಿದ ಆ್ಯಂಡ್ರೆ ರಸೆಲ್ ಬಗ್ಗೆ ಹೀಗೊಂದು ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ರಸೆಲ್​ ಏನು ಮಾಡಿದ್ದಾರೆ ಗೊತ್ತಾ? ಮೊದಲ ಪಂದ್ಯದಲ್ಲೇ ರಸೆಲ್ ತಮ್ಮ ಬ್ಯಾಟ್​ನಿಂದ ಚೆಂಡನ್ನ ಚಚ್ಚಿ ಬೀಸಾಕಿದ್ದಾರೆ.

ಹೌದು. ಟಾಸ್​ ಸೋತು ಬ್ಯಾಟಿಂಗ್​ ಇಳಿದ ಕೆಕೆಆರ್​ ತಂಡ 208 ರನ್​ ಬಾರಿಸಿದೆ. ಅದರಲ್ಲಿ ರಸೆಲ್​ ಅಬ್ಬರವೇ ಇಂದು ಕಣ್ಣು ಕಟ್ಟಿಸಿದೆ. ಅದೆಂಥಾ ರೌದ್ರವತಾರವೋ ಗೊತ್ತಿಲ್ಲ 25 ಎಸೆತಕ್ಕೆ 65 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ: ಸಾಲ್ಟ್​, ರಸೆಲ್​ ಅರ್ಧ ಶತಕದಾಟ.. ಹೈದರಾಬಾದ್​ಗೆ 208 ರನ್​​ಗಳ ದೊಡ್ಡ ಟಾರ್ಗೆಟ್​

ಅಚ್ಚರಿ ಸಂಗತಿ ಎಂದರೆ ಲೇಟಾಗಿ ಬಂದ್ರ ಲೇಟೆಸ್ಟಾಗಿ ಚಮಕ್​ ಕೊಟ್ಟ ರಸೆಲ್​ ಮತ್ತೆ ತಮ್ಮ ತಾಕತ್ತು ತೋರಿಸಿದ್ದಾರೆ. 8ನೇ ಆಟಗಾರನಾಗಿ ಬಂದ ರಸೆಲ್​ ಕಡಿಮೆ ಎಸತಕ್ಕೆ 64 ರನ್​ ಬಾರಿಸಿದಲ್ಲದೆ, ಏಳು ಸಿಕ್ಸ್​, 3 ಬೌಂಡರಿ ಬಾರಿಸಿ ಬೆರಗಾಗುವಂತೆ ಮಾಡಿದ್ದಾರೆ.

ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎನ್ನುತ್ತಾ ಬಂದಿರುವ ರಸೆಲ್​ ಆಟ ಈ ವರ್ಷವೂ ಮತ್ತೆ ಮುಂದುವರೆದಿದೆ. ಅದರಲ್ಲೂ ಕ್ರಿಕೆಟ್​ ಪ್ರಿಯರನ್ನ ಸಖತ್​ ಆಟ ಗುರು ಎಂದು ಹೇಳುವಂತೆ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಸೆಲ್​ ರೌದ್ರಾವತಾರ.. ಲೇಟಾಗಿ ಬಂದ್ರು ಸಖತ್​ ಚಮಕ್​ ಕೊಟ್ಟ ಕೆಕೆಆರ್​ ದೈತ್ಯ

https://newsfirstlive.com/wp-content/uploads/2024/03/Andre-Russell.jpg

Load More