newsfirstkannada.com

ಬರೋಬ್ಬರಿ 18 ಸಿಕ್ಸರ್​​.. 22 ಫೋರ್​​.. 273 ರನ್​ ಸಿಡಿಸಿ RCB ದಾಖಲೆ ಮುರಿದ KKR

Share :

Published April 3, 2024 at 9:36pm

    ಇಂದು ಡೆಲ್ಲಿ ಕ್ಯಾಪಿಟಲ್ಸ್​​, ಕೆಕೆಆರ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್​​

    ಟಾಸ್​​​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ಮೊದಲ ಬ್ಯಾಟಿಂಗ್​​..!

    ಡೆಲ್ಲಿ ಕ್ಯಾಪಿಟಲ್ಸ್​​ ಭರ್ಜರಿ ಟಾರ್ಗೆಟ್​ ಕೊಟ್ಟ ಕೆಕೆಆರ್​ ಟೀಮ್​​

ಇಂದು ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​, ಕೋಲ್ಕತ್ತಾ ನೈಟ್​ ರೈಡರ್ಸ್​​​ ತಂಡಗಳು ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಕೆಕೆಆರ್​​ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದೆ. ಕೆಕೆಆರ್​ ಪರ ಓಪನರ್​ ಆಗಿ ಬಂದ ಸುನೀಲ್​ ನರೈನ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಡೆಲ್ಲಿ ಬೌಲರ್​ಗಳ ಬೆಂಡೆತ್ತಿದ್ರು.

ಸುನೀಲ್​ ನರೈನ್​ ಕೇವಲ 39 ಬಾಲ್​ನಲ್ಲಿ 7 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 85 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 220 ಇತ್ತು.

ಬಳಿಕ ಬಂದ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಕೇವಲ 27 ಬಾಲ್​ನಲ್ಲಿ 3 ಸಿಕ್ಸರ್​, 5 ಫೋರ್​ ಸಮೇತ 54 ರನ್​ ಚಚ್ಚಿದ್ರು. ಆಂಡ್ರೋ ರಸೆಲ್​ ಕೇವಲ 19 ಬಾಲ್​ನಲ್ಲಿ 3 ಸಿಕ್ಸರ್​​, 4 ಫೋರ್​ ಸಮೇತ 41 ರನ್​ ಬಾರಿಸಿದ್ರು.

ಶ್ರೇಯಸ್​ ಅಯ್ಯರ್​ 2 ಸಿಕ್ಸರ್​ ಸಮೇತ 18 ರನ್​, ರಿಂಕು ಸಿಂಗ್​ 3 ಸಿಕ್ಸರ್​​, 1 ಫೋರ್​ನೊಂದಿಗೆ 26 ರನ್​ ಗಳಿಸಿದ್ರು. ಈ ಮೂಲಕ ಕೆಕೆಆರ್​​ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 272 ರನ್​ ಪೇರಿಸಿ ಆರ್​​ಸಿಬಿ ದಾಖಲೆ ಮುರಿದಿದೆ. ಡೆಲ್ಲಿಗೆ 273 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇದನ್ನೂ ಓದಿ: ಅಂದು ಆರ್​​ಸಿಬಿ, ಇಂದು ಡೆಲ್ಲಿ; ಕೇವಲ 21 ಬಾಲ್​ನಲ್ಲಿ 52 ರನ್​ ಚಚ್ಚಿದ ಡೇಂಜರಸ್​​​ ಬ್ಯಾಟರ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 18 ಸಿಕ್ಸರ್​​.. 22 ಫೋರ್​​.. 273 ರನ್​ ಸಿಡಿಸಿ RCB ದಾಖಲೆ ಮುರಿದ KKR

https://newsfirstlive.com/wp-content/uploads/2024/04/RCB_KKR.png

Load More