ಕ್ಯಾಪ್ಟನ್ ರೋಹಿತ್ ಜೊತೆ ವಾಗ್ವಾದಕ್ಕಿಳಿದ ಕೆ.ಎಲ್ ರಾಹುಲ್
ನನ್ನನ್ನು ಏಳು ಕೇಳಬೇಡ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ
ನನಗೆ ಏನು ಗೊತ್ತಾಗುತ್ತಿಲ್ಲ ಎಂದು ಕೆ.ಎಲ್ ರಾಹುಲ್ ಅಳಲು!
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 50 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿದೆ. ಈ ಮೂಲಕ ಟೀಮ್ ಇಂಡಿಯಾಗೆ 231 ರನ್ಗಳ ಗುರಿ ನೀಡಿದೆ.
ಇನ್ನು, ಶ್ರೀಲಂಕಾ ಬ್ಯಾಟಿಂಗ್ ಮಾಡುವ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಮಧ್ಯೆ ಚಕಮಕಿ ನಡೆದಿದೆ. ವೈಡ್ ಡಿಆರ್ಎಸ್ ತೆಗೆದುಕೊಳ್ಳುವ ವಿಚಾರವಾಗಿ ಕೆ.ಎಲ್ ರಾಹುಲ್ ರೋಹಿತ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
Rohit Sharma and Stump Mic, better love story than twilight. 🤭#SLvIND pic.twitter.com/fgdeVgYIhI
— Royal Challengers Bengaluru (@RCBTweets) August 2, 2024
ರೋಹಿತ್ ಜತೆ ವಾಗ್ವಾದಕ್ಕಿಳಿದ ಕೆ.ಎಲ್ ರಾಹುಲ್..!
ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ವೈಡ್ ಹೋಯ್ತು. ಅಂಪೈರ್ ವೈಡ್ ನೀಡಿದಾಗ ರೋಹಿತ್ ಅಪೀಲ್ ಮಾಡಿದ್ರು. ರೋಹಿತ್ ಜೊತೆಗೆ ಅಪೀಲ್ ಮಾಡಿದ ವಾಷಿಂಗ್ಟನ್ ಸುಂದರ್ ವೈಡ್ ರಿವೀವ್ ತೆಗೆದುಕೊಳ್ಳಿ ಎಂದರು. ಅದಕ್ಕೆ ರೋಹಿತ್ ಶರ್ಮಾ ವಿಕೆಟ್ ಕೀಪರ್ ರಾಹುಲ್ ಅಭಿಪ್ರಾಯ ಕೇಳಿದ್ರು. ಅದಕ್ಕೆ ರಾಹುಲ್, ನನಗೆ ಗೊತ್ತಾಗುತ್ತಿಲ್ಲ ಎಂದರು. ನಿಮ್ಮ ಅಭಿಪ್ರಾಯ ಏನು ಎಂದಿದ್ದಕ್ಕೆ ರಾಹುಲ್ಗೆ ರೋಹಿತ್ ನನಗೇನು ಗೊತ್ತು, ನನ್ನನ್ನು ಕೇಳಬೇಡಿ ಎಂದು ಮಾತಾಡಿದ್ದು ಮೈಕ್ನಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ: ಭಾರತ, ಶ್ರೀಲಂಕಾ ಏಕದಿನ ಸರಣಿಗೆ ಮುನ್ನ ಬಿಗ್ ಶಾಕ್.. ಟೂರ್ನಿಯಿಂದಲೇ ಸ್ಟಾರ್ ಪ್ಲೇಯರ್ಸ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ