newsfirstkannada.com

ಕೆ.ಎಲ್​ ರಾಹುಲ್ನಾ ಕೈ ಬಿಟ್ಟು ತಪ್ಪು ಮಾಡಿದ ಟೀಮ್​ ಇಂಡಿಯಾ; ಟಿ20 ವಿಶ್ವಕಪ್​ಗೆ ಕನ್ನಡಿಗ ಇರಬೇಕಿತ್ತು!

Share :

Published June 9, 2024 at 11:01pm

Update June 9, 2024 at 11:04pm

    ಇಂದು ಟೀಮ್​ ಇಂಡಿಯಾ, ಪಾಕ್​ ತಂಡದ ಮಧ್ಯೆ ರೋಚಕ ಪಂದ್ಯ

    ಆರಂಭದಲ್ಲೇ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​ ಆಟಗಾರರು!

    ಕೆ.ಎಲ್​ ರಾಹುಲ್​ ಅವರನ್ನು ಬಿಟ್ಟು ತಪ್ಪು ಮಾಡಿದ ಟೀಮ್​ ಇಂಡಿಯಾ

ಇತ್ತ ಪಾಕ್​ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಘೋರ ಅನ್ಯಾಯ ಆಗಿದೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಕಾರಣ ಸ್ಲೋ ಪಿಚ್​ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್​ ಮಾಡೋ ಕೆ.ಎಲ್​ ರಾಹುಲ್​ ಅವರನ್ನು 2024ರ ಟಿ20 ವಿಶ್ವಕಪ್‌ ತಂಡದಿಂದ ಕೈ ಬಿಟ್ಟಿದ್ದು.

ಯೆಸ್​​, ಕೆ.ಎಲ್. ರಾಹುಲ್ ಬ್ಯಾಟ್ ಹಿಡಿದು ನಿಂತರೆ ಎಲ್ಲಾ ರೆಕಾರ್ಡ್ಸ್​ ಬ್ರೇಕ್​ ಆಗುತ್ತದೆ. ಯಾವುದೇ ಪಿಚ್​​ ಆಗಿರಲಿ ಕೆ.ಎಲ್​ ರಾಹುಲ್​ ಅಬ್ಬರಿಸುತ್ತಾರೆ. ಅದರಲ್ಲೂ ಸ್ಲೋ ಪಿಚ್​ನಲ್ಲಿ ರಾಹುಲ್​ ಸ್ಟ್ಯಾಂಡಿಂಗ್​ ಬ್ಯಾಟಿಂಗ್​ಗೆ ಬೌಲರ್ಸ್ ಎದೆಯಲ್ಲಿ ನಡುಕ ಶುರುವಾಗೋದು ಪಕ್ಕಾ. ಅಷ್ಟರಮಟ್ಟಿಗೆ ಕನ್ನಡಿಗ ರಾಹುಲ್ ಹವಾ ಇದೆ.

ಸದ್ಯ ಅಮೆರಿಕಾ, ವೆಸ್ಟ್​ ಇಂಡೀಸ್​ನಲ್ಲಿರೋ ಎಲ್ಲಾ ಸ್ಟೇಡಿಯಮ್​ನಲ್ಲೂ ಡ್ರಾಪ್​ ಇನ್​ ಪಿಚ್​ಗಳೇ ಇರೋದು. ಇವು ಸ್ಲೋ ಪಿಚ್​​ಗಳು, ಇಲ್ಲಿ ಬ್ಯಾಟಿಂಗ್​ ಮಾಡಲು ಟೆಸ್ಟ್​​ ಪ್ಲೇಯರ್ಸ್​ ಬೇಕು. ಸ್ಫೋಟಕ ಬ್ಯಾಟಿಂಗ್​ ಮಾಡಲು ಹೋದ್ರೆ ವಿಕೆಟ್​ ಬೀಳೋದು ಗ್ಯಾರಂಟಿ. ಹಾಗಾಗಿ ಟೆಸ್ಟ್​, ಒನ್​ ಡೇ, ಟಿ20 ಫಾರ್ಮೆಟ್​ನಲ್ಲೂ ಚೆನ್ನಾಗಿ ಬ್ಯಾಟಿಂಗ್​ ಮಾಡೋ ರಾಹುಲ್​ ಅವರನ್ನು ಬಿಟ್ಟಿ ಟೀಮ್​ ಇಂಡಿಯಾ ತಪ್ಪು ಮಾಡಿದೆ. ಸ್ಲೋ ಪಿಚ್​ಗಳಿಗೆ ರಾಹುಲ್​ ಹೇಳಿ ಮಾಡಿಸಿದ ಪ್ಲೇಯರ್​​. ರಾಹುಲ್​ ಇಲ್ಲದ ಕಾರಣ ಟೀಮ್​ ಇಂಡಿಯಾ ಬೇಗ ವಿಕೆಟ್​ ಕಳೆದುಕೊಳ್ಳುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 3 ಸಲ ಪಂತ್​​ ಕ್ಯಾಚ್​​ ಬಿಟ್ಟ ಪಾಕ್​ ಪ್ಲೇಯರ್ಸ್​​.. ಬಾಬರ್​​ಗೆ ಅದೇ ಮುಳುವಾಗುತ್ತಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆ.ಎಲ್​ ರಾಹುಲ್ನಾ ಕೈ ಬಿಟ್ಟು ತಪ್ಪು ಮಾಡಿದ ಟೀಮ್​ ಇಂಡಿಯಾ; ಟಿ20 ವಿಶ್ವಕಪ್​ಗೆ ಕನ್ನಡಿಗ ಇರಬೇಕಿತ್ತು!

https://newsfirstlive.com/wp-content/uploads/2024/01/KL-Rahul_IND.jpg

Load More