ಇಂದು ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ ಮೊದಲ ಏಕದಿನ ಪಂದ್ಯ
ಟೀಮ್ ಇಂಡಿಯಾ ಆಟಗಾರರಿಗೆ ವಾಟರ್ ಸರ್ವ್ ಮಾಡ್ತಿರೋ ಪಂತ್
ವಾಟರ್ ಬಾಯ್ ಆದ ಕ್ರಿಕೆಟರ್ ಪಂತ್ ವಿರುದ್ಧ ಬಹಿರಂಗ ಆಕ್ರೋಶ!
ಶ್ರೀಲಂಕಾ ವಿರುದ್ಧ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಾಟರ್ ಸರ್ವ್ ಮಾಡುತ್ತಿರೋ ಸ್ಟಾರ್ ಪ್ಲೇಯರ್ ರಿಷಬ್ ಪಂತ್ ವಿರುದ್ಧ ಕೆ.ಎಲ್ ರಾಹುಲ್ ಫ್ಯಾನ್ಸ್ ವ್ಯಂಗ್ಯವಾಡಿದ್ದಾರೆ.
ಕೆ.ಎಲ್ ರಾಹುಲ್ ಟಿ20 ವಿಶ್ವಕಪ್ಗೆ ಆಯ್ಕೆ ಆಗದಿದ್ದಕ್ಕೆ ಎಲ್ಲರೂ ಟ್ರೋಲ್ ಮಾಡಿದ್ರು. ಸೋಷಿಯಲ್ ಮೀಡಿಯಾದಲ್ಲಿ ಬೇಕಂತಲೇ ಕೆ.ಎಲ್ ರಾಹುಲ್ ವಿರುದ್ಧ ಪೇಯ್ಡ್ ಕ್ಯಾಂಪೇನ್ ನಡೆಸಿದ್ರು. ಟಿ20 ಕ್ರಿಕೆಟ್ನಲ್ಲಿ ಸಂಜು ಸ್ಯಾಮ್ಸನ್ ವಾಟರ್ ಸರ್ವ್ ಮಾಡಲಿಕ್ಕೆ ಹೇಗೆ ಸೂಕ್ತವೋ ಹಾಗಯೇ ಪಂತ್ ಕೂಡ ಏಕದಿನ ಫಾರ್ಮೇಟ್ನಲ್ಲಿ ವಾಟರ್ ಬಾಯ್ ಆಗಲು ಲಾಯಕ್ ಎಂದು ಟ್ರೋಲ್ ಮಾಡಿದ್ದಾರೆ. ಜತೆಗೆ ನೀವು ಮಾಡಿದ ಕರ್ಮ ಸುಮ್ಮನೆ ಬಿಡುತ್ತಾ? ಎಂದು ಪಂತ್ ವಿರುದ್ಧ ರಾಹುಲ್ ಫ್ಯಾನ್ಸ್ ಕಿಡಿಕಾರಿದ್ರು.
Sanju Samson: A perfect water boy for T20IS
Rishabh Pant: A Perfect water boy for odi’s.
They trolled KL Rahul when he wasn’t selected for T20 world cup.
KARMA hits hard. pic.twitter.com/CouHABuHI8
— KL BASIT (@klbasit1) August 2, 2024
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ಚರಿತ್ ಅಸಲಂಕ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ.
ಪಂತ್ ಬದಲಿಗೆ ರಾಹುಲ್ಗೆ ಅವಕಾಶ!
2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್ಗಳ ಫಾರ್ಮೇಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಬೆಂಚ್ ಕಾಯಿಸಿದ್ದು, ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇದನ್ನೂ ಓದಿ: VIDEO: ‘ರಾಹುಲ್ ಮಾತು ಕೇಳು’- ರೋಹಿತ್ ಜತೆ ಕೊಹ್ಲಿ ಜಗಳ; ಮೈದಾನದಲ್ಲಿ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ