newsfirstkannada.com

×

KL​​ ರಾಹುಲ್ ಎಡ ತೋಳಿನ ಮೇಲಿದೆ ಲೈಟ್​​ಹೌಸ್​​ ಟ್ಯಾಟು! ಇದು ಏನನ್ನ ನೆನಪಿಸುತ್ತೆ ಗೊತ್ತಾ?

Share :

Published September 14, 2024 at 12:37pm

    ಕನ್ನಡಿಗ ಕೆಎಲ್​​ ರಾಹುಲ್​ ಓರ್ವ ಟ್ಯಾಟು ಪ್ರಿಯ

    ಕನ್ನಡಿಗನಿಗೆ ಟ್ಯಾಟು ಅಂದ್ರೆ ಎಲ್ಲಿಲ್ಲದ ಲವ್

    ಲೈಟ್​ ಹೌಸ್ ಟ್ಯಾಟು ಅಂದ್ರೆ ವಿಶೇಷ ಪ್ರೀತಿ

ಕನ್ನಡಿಗ ಕೆಎಲ್​​ ರಾಹುಲ್​ ಓರ್ವ ಟ್ಯಾಟು ಪ್ರಿಯ. ಲೈಟ್​​​ಹೌಸ್​ ಟ್ಯಾಟು ಅವರಿಗೆ ತುಂಬಾನೇ ಅಚ್ಚುಮೆಚ್ಚು. ಈ ಲೈಟ್​​ಹೌಸ್​​ ಟ್ಯಾಟು ಹಿಂದೆ ಒಂದು ಇಂಟ್ರಸ್ಟಿಂಗ್ ಸಂಗತಿ ಇದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.

ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​​​ಮನ್​​ ಕೆಎಲ್​​​​ ರಾಹುಲ್​​​​​​​​ ಕ್ರಿಕೆಟ್​​ ಬಳಿಕ ಹೆಚ್ಚು ಇಷ್ಟಪಡೋದು ಏನು ಗೊತ್ತಾ? ಟ್ಯಾಟುವನ್ನು ಹೆಚ್ಚು ಲೈಕ್​ ಮಾಡ್ತಾರೆ. ಹೌದು, ಕನ್ನಡಿಗನಿಗೆ ಟ್ಯಾಟು ಅಂದ್ರೆ ಎಲ್ಲಿಲ್ಲದ ಲವ್​​​. ಅವರ ದೇಹದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಭತ್ತು ಟ್ಯಾಟುಗಳಿವೆ. ಇವುಗಳ ಪೈಕಿ ಎಡ ಮುಂದೋಳಿನಲ್ಲಿರೋ ಲೈಟ್​ ಹೌಸ್ ಟ್ಯಾಟು ಅವರಿಗೆ ಹೆಚ್ಚು ವಿಶೇಷವಾದದ್ದು. ಯಾಕಂದ್ರೆ ಈ ಟ್ಯಾಟು ಮಂಗಳೂರಿನಲ್ಲಿರೋ ಅವರ ಮನೆಯನ್ನ ನೆನಪಿಸುತ್ತೆ.

ಇದನ್ನೂ ಓದಿ: IPL 2025: ಕೆ.ಎಲ್​ ರಾಹುಲ್​​ ಅಲ್ಲ; ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕನ್ನಡಿಗ ರಾಯಲ್​ ಎಂಟ್ರಿ!

ಸದ್ಯ ರಾಹುಲ್​​​​​​ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಅವರು ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೊದಲು ಮಂಗಳೂರಿನ ಬೀಚ್​ ಬಳಿ ಬೆಳೆದರು. ಇದರ ಸವಿನೆನಪಿಗಾಗಿ ಎಡ ತೋಳಿನಲ್ಲಿ ಲೈಟ್​​ಹೌಸ್ ಟ್ಯಾಟೂವನ್ನ ಹಾಕಿಸಿಕೊಂಡಿದ್ದಾರೆ. ಇದನ್ನ ನೋಡಿದಾಗಲೆಲ್ಲಾ ಮಂಗಳೂರಿನ ಬೀಚ್​ನಲ್ಲಿರೋ ತಮ್ಮ ಮನೆಯ ಹಳೆಯ ನೆನಪುಗಳಿಗೆ ಕರೆದೊಯ್ಯುತ್ತದೆ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL​​ ರಾಹುಲ್ ಎಡ ತೋಳಿನ ಮೇಲಿದೆ ಲೈಟ್​​ಹೌಸ್​​ ಟ್ಯಾಟು! ಇದು ಏನನ್ನ ನೆನಪಿಸುತ್ತೆ ಗೊತ್ತಾ?

https://newsfirstlive.com/wp-content/uploads/2024/09/KL-Rahul.jpg

Load More