newsfirstkannada.com

‘ಬಹಳ ನೋವಾಗಿದೆ..’- ಹೀನಾಯ ಸೋಲಿನ ಬಳಿಕ ಕನ್ನಡಿಗ ರಾಹುಲ್​​ ಭಾವುಕ

Share :

Published March 24, 2024 at 9:07pm

    ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್​​​

    ಕನ್ನಡಿಗ ಕೆ.ಎಲ್​ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ..!

    ಬರೋಬ್ಬರಿ 194 ರನ್​ ಟಾರ್ಗೆಟ್​ ಕೊಟ್ಟಿದ್ದ ಸ್ಯಾಮ್ಸನ್​ ಟೀಮ್​​

ಇಂದು ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ತಂಡ ಗೆದ್ದು ಬೀಗಿದೆ. ಈ ಮೂಲಕ ಕನ್ನಡಿಗ ಕೆ.ಎಲ್​ ರಾಹುಲ್​ ಟೀಮ್​ಗೆ ಭಾರೀ ಮುಖಭಂಗವಾಗಿದೆ.

ಇನ್ನು, ಸೋತ ಬಳಿಕ ಮಾತಾಡಿದ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​, ನಾವು ಚೆನ್ನಾಗಿ ಬೌಲಿಂಗ್​ ಮಾಡಿದ್ದೆವು. ಟಾರ್ಗೆಟ್​ ಅಷ್ಟು ದೊಡ್ಡದೇನು ಇರಲಿಲ್ಲ. ನಾವು ಮಾಡಿದ ತಪ್ಪುಗಳಿಂದ ಸೋತೆವು. ಇಂದಿನ ತಪ್ಪುಗಳಿಂದ ಕಲಿತು ಮುಂದಿನ ಪಂದ್ಯಕ್ಕೆ ಸ್ಟ್ರಾಂಗ್​ ಆಗಿ ಕಮ್​ಬ್ಯಾಕ್​ ಮಾಡುತ್ತೇವೆ ಎಂದರು.

ಮೋಸಿನ್​​ ವಾಪಸ್​ ಬಂದಿರುವುದು ಖುಷಿ ತಂದಿದೆ. ನವೀನ್​ ನಮಗೆ ಕ್ರೂಷಿಯಲ್​ ಆಗಿದ್ದಾರೆ. ಹೇಗಾದ್ರೂ ಮಾಡಿ ಪಂದ್ಯ ಗೆಲ್ಲಲೇಬೇಕು. ಲ್ಯಾಂಗರ್​​ ನಮ್ಮಲ್ಲಿ ಸಾಕಷ್ಟು ಕೂಲ್​ ವಾತಾವರಣ ನಿರ್ಮಿಸಿದ್ದಾರೆ. ನಾವು ಚೆನ್ನಾಗಿ ಎಂಜಾಯ್​ ಮಾಡುತ್ತಿದ್ದೇವೆ. ಕಳೆದ ಬಾರಿ ನಾನು ಸೀಸನ್​​ ಮಿಸ್​ ಮಾಡಿದ್ದು ಬಹಳ ನೋವು ತಂದಿದೆ ಎಂದರು ರಾಹುಲ್​​.

ಇದನ್ನೂ ಓದಿ: ಕನ್ನಡಿಗ ರಾಹುಲ್​ ಟೀಮ್​​ಗೆ ಭಾರೀ ಮುಖಭಂಗ; ಗೆದ್ದು ಬೀಗಿದ ರಾಜಸ್ತಾನ್​​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಹಳ ನೋವಾಗಿದೆ..’- ಹೀನಾಯ ಸೋಲಿನ ಬಳಿಕ ಕನ್ನಡಿಗ ರಾಹುಲ್​​ ಭಾವುಕ

https://newsfirstlive.com/wp-content/uploads/2024/03/KL-Rahul_LSG.jpg

Load More