newsfirstkannada.com

KL ರಾಹುಲ್​ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?

Share :

Published September 13, 2024 at 10:03am

    ಪ್ರೀತಿಸಿ ಮದುವೆಯಾಗಿದ್ದ KL ರಾಹುಲ್​- ಅಥಿಯಾ ಶೆಟ್ಟಿ

    ಕೆ.ಎಲ್​ ರಾಹುಲ್​​ರನ್ನ ದ್ವೇಷ ಮಾಡಲು ಮುಖ್ಯ ಕಾರಣ

    ಕನ್ನಡಿಗ KL ರಾಹುಲ್​ಗೆ ಬಗ್ಗೆ ಪತ್ನಿ ಅಥಿಯಾ ಏನಂದ್ರು?​

ಕೆ.ಎಲ್​ ರಾಹುಲ್​ -ಅಥಿಯಾ ಇಬ್ಬರೂ ಪ್ರೀತಿಸಿ ವಿವಾಹವಾಗಿ ಒಂದು ವರ್ಷ ಆಯಿತು. ಪರಸ್ಪರ ಪ್ರೀತಿಸಿ, ಅರ್ಥ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರೂ ಒಂದು ವಿಚಾರದಲ್ಲಿ ರಾಹುಲ್​ನ ಅಥಿಯಾ ದ್ವೇಷಿಸ್ತಾರಂತೆ. ರಾಹುಲ್​ ಮೇಲ್ಯಾಕೆ ಪತ್ನಿ ಅಥಿಯಾಗೆ ಸಿಟ್ಟು.?

ಇದನ್ನೂ ಓದಿ: ಭೀಕರ ಚಂಡ ಮಾರುತ; ಹಠಾತ್ ಪ್ರವಾಹದಿಂದ 226 ಜನ ಸಾವು.. 134ಕ್ಕೂ ಹೆಚ್ಚು ಮಂದಿ ಕಣ್ಮರೆ

ಕ್ರಿಕೆಟ್​​ ಹಾಗೂ ಬಾಲಿವುಡ್​ ಲೋಕಕ್ಕೆ ಅವಿನಾಭಾವ ಸಂಬಂಧವಿದೆ. ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳ ದೊಡ್ಡ ಪಟ್ಟಿ ಇದೆ. ಕನ್ನಡಿಗ ಕೆ.ಎಲ್​ ರಾಹುಲ್​ -ಅಥಿಯಾ ಶೆಟ್ಟಿ ಕೂಡ ಈ ಲಿಸ್ಟ್​​ಗೆ ಸೇರಿದವರೆ. ಕಳೆದ ವರ್ಷ ಜನವರಿಯಲ್ಲಿ ವಿವಾಹವಾದ ರಾಹುಲ್​- ಅಥಿಯಾ ಇಬ್ಬರ ಪ್ರೀತಿಯ ಜರ್ನಿಯೇ ಹಲವು ವರ್ಷಗಳದ್ದು. ಯಾವುದೋ ಕಾರ್ಯಕ್ರಮದಲ್ಲಿ ಪರಿಚಯವಾಗಿ, ಬಳಿಕ ಆ ಪರಿಚಯ ಗೆಳೆತನವಾಗಿ, ಗೆಳೆತನ ಪ್ರೀತಿಗೆ ತಿರುಗಿ, ಹಲವು ವರ್ಷಗಳ ಕಾಲ ಪ್ರೀತಿಸಿ, ಇಬ್ಬರೂ ಪರಸ್ಪರ ಇಷ್ಟ -ಕಷ್ಟಗಳನ್ನ ತಿಳಿದುಕೊಂಡೆ ಮದುವೆಯಾಗಿದ್ದಾರೆ. ಹಾಗಿದ್ರೂ, ಒಂದು ವಿಚಾರದಲ್ಲಿ ರಾಹುಲ್​​ನ ಅಥಿಯಾ ದ್ವೇಷಿಸ್ತಾರಂತೆ.

ಇದನ್ನೂ ಓದಿ: ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್..! ಏನಿದು ಅಸಲಿ ಕತೆ..?

ಕ್ಲಾಸಿಕ್​ ಬ್ಯಾಟ್ಸ್​​ಮನ್​ ರಾಹುಲ್​ ತನ್ನ ಬ್ಯಾಟಿಂಗ್​ನಿಂದ ಎಷ್ಟು ಗಮನ ಸೆಳೆಯುತ್ತಾರೋ ಅಷ್ಟೇ, ಟ್ಯಾಟೂನಿಂದ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ಟ್ಯಾಟೂ ಅಂದ್ರೆ ರಾಹುಲ್​ಗೆ ವಿಚಿತ್ರವಾದ ಕ್ರೇಜ್​ಯಿದೆ. ಹೀಗಾಗಿ​ ಮೈ ಪೂರ್ತಿ ಟ್ಯಾಟೂಮಯವಾಗಿದೆ. ಆದ್ರೆ, ಇದೇ ಟ್ಯಾಟೂಗಳು ಅಥಿಯಾಗೆ ಇಷ್ಟವಿಲ್ಲವಂತೆ. ರಾಹುಲ್​ ದೇಹದ ತುಂಬೆಲ್ಲಾ ಟ್ಯಾಟೂಗಳಿವೆ. ಆದ್ರೆ, ನನಗೆ ವೈಯಕ್ತಿಕವಾಗಿ ಆ ಯಾವ ಟ್ಯಾಟೂಗಳು ಇಷ್ಟವಿಲ್ಲ. ಈ ಒಂದು ವಿಚಾರದಲ್ಲಿ ದ್ವೇಷಿಸುತ್ತೇನೆ ಅಂತಾ ಸ್ವತಃ ಅಥಿಯಾ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?

https://newsfirstlive.com/wp-content/uploads/2024/09/KL_RAHUL_ATHIYA.jpg

Load More
×