newsfirstkannada.com

ಕನ್ನಡಿಗನ ಮುಂದೆ ಮಂಡಿಯೂರಿದ ಪಾಂಡ್ಯ; ರಾಹುಲ್​ ಕ್ಯಾಪ್ಟನ್ಸಿಗೆ ಜನ ಫಿದಾ; ಲಕ್ನೋಗೆ ಭರ್ಜರಿ ಜಯ

Share :

Published April 30, 2024 at 11:36pm

    ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯ

    ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್!

    ಕನ್ನಡಿಗ ಕೆ.ಎಲ್​​ ರಾಹುಲ್ ಲಕ್ನೋ ತಂಡದ​ ಐಪಿಎಲ್​​ ಪ್ಲೇ ಆಫ್​ ಕನಸು ಜೀವಂತ

ಇಂದು ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ ಗೆದ್ದು ಬೀಗಿದೆ.

ಮುಂಬೈ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಓಪನರ್​ ಆಗಿ ಬಂದ ಕೆ.ಎಲ್​ ರಾಹುಲ್​ 22 ಬಾಲ್​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 28 ರನ್​ ಸಿಡಿಸಿದ್ರು. ಇವರಿಗೆ ಸಾಥ್​ ಕೊಟ್ಟ ಮಾರ್ಕಸ್​ ಸ್ಟೊಯ್ನೀಸ್​​ 45 ಬಾಲ್​ನಲ್ಲಿ 2 ಸಿಕ್ಸರ್​​, 7 ಫೋತರ್​ ಸಮೇತ 62 ರನ್​ ಚಚ್ಚಿದ್ರು.

ನಿಕೋಲಸ್​ ಪೂರನ್​ 14, ಆಸ್ಟೋನ್​​ 5, ಬದೋನಿ 6 ರನ್​ ಗಳಿಸಿ ಲಕ್ನೋ ತಂಡವನ್ನು ಗೆಲ್ಲಿಸಿದ್ರು. ಲಕ್ನೋ ಇನ್ನೂ 4 ಬಾಲ್​ಗಳ ಬಾಕಿ ಇರುವಂತೆ 6 ವಿಕೆಟ್​ ನಷ್ಟಕ್ಕೆ 145 ರನ್​ ಗಳಿಸಿ ಗೆಲುವು ಸಾಧಿಸಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್​​ ಪರ ಇಶಾನ್​ 32, ನೇಹಾಲ್​ 46, ಟೀಮ್ ಡೇವಿಡ್​ 35 ರನ್​ ಗಳಿಸಿದ್ರು. ಇವರ ಸಹಾಯದಿಂದ ಮುಂಬೈ 7 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 144 ರನ್​​ ಕಲೆ ಹಾಕಿತ್ತು.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಹಾರ್ದಿಕ್​​ ಪಾಂಡ್ಯ ಆಯ್ಕೆ; ಟೀಮ್​ ಇಂಡಿಯಾದ ಸೆಲೆಕ್ಟರ್ಸ್​​​​ ವಿರುದ್ಧ ಭಾರೀ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗನ ಮುಂದೆ ಮಂಡಿಯೂರಿದ ಪಾಂಡ್ಯ; ರಾಹುಲ್​ ಕ್ಯಾಪ್ಟನ್ಸಿಗೆ ಜನ ಫಿದಾ; ಲಕ್ನೋಗೆ ಭರ್ಜರಿ ಜಯ

https://newsfirstlive.com/wp-content/uploads/2024/04/Rahul_Pandya_1.jpg

Load More