newsfirstkannada.com

Breaking: SSLC ಬಾಲಕಿಯ ರುಂಡ ಕತ್ತರಿಸಿದ ಆರೋಪಿ ಪ್ರಕಾಶ​​ ಅರೆಸ್ಟ್​.. ಕೊಲೆಗಾರ ಸಿಕ್ಕಿದ್ದೆಲ್ಲಿ ಗೊತ್ತಾ?

Share :

Published May 11, 2024 at 7:41am

Update May 11, 2024 at 7:51am

    16 ವರ್ಷದ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕೊಲೆಗಾರ

    ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಬಂದು ಕೊಲೆ ಮಾಡಿದ ಪ್ರಕಾಶ

    ಬಾಲಕಿ ರುಂಡ ಕತ್ತರಿಸಿ ಕೋವಿ ಹಿಡಿದು ಎಸ್ಕೇಪ್​ ಆಗಿದ್ದ ಕೊಲೆಗಾರ

ಕೊಡಗು: SSLC ಬಾಲಕಿಯ ರುಂಡ ಕತ್ತರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 34 ವರ್ಷದ ಆರೋಪಿ ಪ್ರಕಾಶ ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಆಕೆಯ ರುಂಡ ಕತ್ತರಿಸಿದ್ದನು. ನಂತರ ಕೋವಿ ಹಿಡಿದು ಕಾಡಿನತ್ತ ಪರಾರಿಯಾಗಿದ್ದನು. ಪರಾರಿಯಾಗಿದ್ದ ಪ್ರಕಾಶನಿಗೆ ಪೊಲೀಸರು ನಿನ್ನೆ ಹುಡುಕಾಟ ನಡೆಸಿದ್ದರು. ಆದರಿಂದ ಕೊಲೆಗಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೊಲೆ ಮಾಡಿದ ಒಂದು ದಿನದ ಬಳಿ 34 ವರ್ಷದ ಪ್ರಕಾಶನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕಾಡಿನಲ್ಲಿ ಪತ್ತೆಯಾದ ಪ್ರಕಾಶ್‌ನನ್ನು ಪೊಲೀಸರು ಕರೆತರುತ್ತಿದ್ದಾರೆ. ಸದ್ಯ ಸೋಮವಾರಪೇಟೆ ಠಾಣೆಗೆ ಕರೆತರುತ್ತಿದ್ದಾರೆ.

ಇದನ್ನೂ ಓದಿ: ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

ಇನ್ನು ಆರೋಪಿಯ ಬಾಲಕಿಯ ರುಂಡವನ್ನು ಎಲ್ಲಿ ಬಿಸಾಕಿದ್ದಾನೆ?. ಕೊಲೆ ಮಾಡಲು ಕಾರಣ? ಇವೆಲ್ಲಾ ತನಿಖೆ ನಂತರವಷ್ಟೇ ಬೆಳಕಿಗೆ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: SSLC ಬಾಲಕಿಯ ರುಂಡ ಕತ್ತರಿಸಿದ ಆರೋಪಿ ಪ್ರಕಾಶ​​ ಅರೆಸ್ಟ್​.. ಕೊಲೆಗಾರ ಸಿಕ್ಕಿದ್ದೆಲ್ಲಿ ಗೊತ್ತಾ?

https://newsfirstlive.com/wp-content/uploads/2024/05/Prakash.jpg

Load More