newsfirstkannada.com

ರೋಹಿತ್​ ಶರ್ಮಾ ಹೆಂಡತಿ ವಿರುದ್ಧ ಕೊಹ್ಲಿ ಫ್ಯಾನ್ಸ್​ ಭಾರೀ ಆಕ್ರೋಶ.. ಅಸಲಿಗೆ ನಡೆದಿದ್ದೇನು?

Share :

Published May 28, 2024 at 7:51pm

Update May 28, 2024 at 8:04pm

  ಪ್ಯಾಲೆಸ್ಟೈನ್​ ಪರ ಧನಿ ಎತ್ತಿದ ರಿತಿಕಾ ವಿರುದ್ಧ ವಿರಾಟ್​​ ಕೊಹ್ಲಿ ಫ್ಯಾನ್ಸ್​ ಗರಂ

  ಟೀಮ್​ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾ ಪತ್ನಿ ರಿತಿಕಾ ವಿರುದ್ಧ ಕಿಡಿ!

  ಭಾರತೀಯರ ಪರ ಯಾವಾಗಲೂ ಧನಿ ಎತ್ತಿದ್ದೀರಾ? ಎಂದು ನೇರವಾಗಿ ಪ್ರಶ್ನೆ

ರಫಾ ಮೇಲೆ ಯುದ್ಧ ನಿಲ್ಲಿಸಿ ಎಂದು ಅಂತರಾಷ್ಟ್ರೀಯ ನ್ಯಾಯಲಯ ಆದೇಶ ನೀಡಿದ್ರೂ ಕ್ಯಾರೇ ಎನ್ನದ ಇಸ್ರೇಲ್​​​​ ತನ್ನ ದಾಳಿ ಮುಂದುವರಿಸಿದೆ. ಗಾಜಾ ಪಟ್ಟಿಯ ದಕ್ಷಿಣದ ತುದಿಯಲ್ಲಿರೋ ರಫಾದಲ್ಲಿರೋ ಕ್ಯಾಂಪ್​ಗಳ ಮೇಲೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿ ಸುಮಾರು 40 ಮಂದಿಯನ್ನು ಕೊಂದು ಹಾಕಿದೆ. ಜತೆಗೆ ಭೀಕರ ದಾಳಿಯಲ್ಲಿ ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಇನ್ನು, ಇಸ್ರೇಲ್ ಸೇನೆ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿದ ನಂತರ ಇಡೀ ನಗರವೇ ಹೊತ್ತಿ ಉರಿಯುತ್ತಿದೆ. ಅವಶೇಷಗಳ ಅಡಿ ಜನ ಸಿಲುಕಿ ನರಳುತ್ತಿದ್ದಾರೆ. ಅದರಲ್ಲೂ 40 ಜನ ನಿರಾಶ್ರಿತರ ಶಿಬಿರದ ಒಳಗೆ ಜೀವ ಬಿಟ್ಟಿದ್ದು ಇಡೀ ಜಗತ್ತನ್ನೇ ಕೆರಳಿಸಿದೆ. ಈ ಮಧ್ಯೆ ರಫಾ ಮೇಲಿನ ಯುದ್ಧ ನಿಲ್ಲಿಸಿ ಎಂದು ಬಾಲಿವುಡ್​ ಗಣ್ಯರು ಧನಿ ಎತ್ತಿದ್ದಾರೆ. ಜತೆಗೆ ಇಸ್ರೇಲ್​​​​ ಸೇನೆ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬಾಲಿವುಡ್​​​ ಸ್ಟಾರ್ಸ್​​ಗಳಾದ ವರುಣ್​​ ಧವನ್​​​, ನಟಿ ಸಮಂತಾ, ದಿಯಾ ಮಿರ್ಜಾ, ಸ್ವರ ಭಾಸ್ಕರ್​ ಸೇರಿದಂತೆ ಹಲವರು ರಫಾ ಮೇಲಿನ ಯುದ್ಧ ನಿಲ್ಲಿಸಿ ಎಂದು ಪೋಸ್ಟ್​ ಹಾಕಿದ್ದಾರೆ. ಜತೆಗೆ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಹೆಂಡತಿ ರಿತಿಕಾ ಕೂಡ ಪೋಸ್ಟ್​ ಹಾಕಿ ಇಸ್ರೇಲ್​ ದಾಳಿಯನ್ನು ಖಂಡಿಸಿದ್ದಾರೆ.

ರಿತಿಕಾ ವಿರುದ್ಧ ಟೀಮ್​ ಇಂಡಿಯಾ ಫ್ಯಾನ್ಸ್​ ಆಕ್ರೋಶ!

ಪ್ಯಾಲೆಸ್ಟೈನ್​ ಪರ ನಿಂತ ರಿತಿಕಾ ವಿರುದ್ಧ ಕೊಹ್ಲಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಇವ್ರು ಭಾರತೀಯರ ಪರ ಯಾವಾಗಲೂ ಧನಿ ಎತ್ತಲಿಲ್ಲ. ಹಿಂದೂಗಳ ಪರ, ಕಾಶ್ಮೀರಿ ಪಂಡಿತರ ಪರ ಧನಿ ಎತ್ತಲಿಲ್ಲ. ಈಗ ಪ್ಯಾಲೆಸ್ಟೈನ್​​ ಪರ ಮಾತಾಡುತ್ತಿದ್ದಾರೆ ಎಂದು ಸೋಷಿಯಲ್​ ಮೀಡಿಯಾಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ಒಂದು ವೇಳೆ ಅನುಷ್ಕಾ ಶರ್ಮಾ ಈ ಪೋಸ್ಟ್​ ಹಾಕಿದ್ರೆ ಫುಲ್​ ಟ್ರೋಲ್​ ಮಾಡೋರು ಎಂದು ಕೊಹ್ಲಿ ಫ್ಯಾನ್ಸ್​ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಸಿಸಿಐನಿಂದ ಬಿಗ್​ ಸರ್ಪ್ರೈಸ್​​.. ಟೀಂ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್‌ ಗಂಭೀರ್‌!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಶರ್ಮಾ ಹೆಂಡತಿ ವಿರುದ್ಧ ಕೊಹ್ಲಿ ಫ್ಯಾನ್ಸ್​ ಭಾರೀ ಆಕ್ರೋಶ.. ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/05/Kohli_Ritika.jpg

Load More