newsfirstkannada.com

18 ಸಿಕ್ಸರ್​​, 22 ಫೋರ್​ಗಳ ಸುರಿಮಳೆ.. ಪಂಜಾಬ್​​ ಕಿಂಗ್ಸ್​ಗೆ ಕೆಕೆಆರ್​​ ಬರೋಬ್ಬರಿ 262 ರನ್​ ಟಾರ್ಗೆಟ್​​

Share :

Published April 26, 2024 at 10:08pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

  ಇಂದು ಕೆಕೆಆರ್​ ಟೀಮ್​​ ಮತ್ತು ಪಂಜಾಬ್​ ಕಿಂಗ್ಸ್​ ನಡುವೆ ರೋಚಕ ಪಂದ್ಯ

  ಪಂಜಾಬ್​ ಕಿಂಗ್ಸ್​ಗೆ ಬರೋಬ್ಬರಿ 262 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟ ಕೆಕೆಆರ್​​​

ಇಂದು ಈಡನ್​ ಗಾರ್ಡನ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ಟೀಮ್​ಗೆ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡ ಬರೋಬ್ಬರಿ 262 ರನ್​ಗಳ ಬಿಗ್​ ಟಾರ್ಗೆಟ್​ ನೀಡಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಕೆಕೆಆರ್​ ಪರ ಓಪನರ್​ ಆಗಿ ಬಂದ ಸಾಲ್ಟ್​ ಕೇವಲ 37 ಬಾಲ್​ನಲ್ಲಿ 6 ಸಿಕ್ಸರ್​​, 6 ಫೋರ್​ ಸಮೇತ 75 ರನ್​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿ ಎಂದಿನಂತೆ ಅಬ್ಬರಿಸಿದ ಸುನೀಲ್​ ನರೈನ್​​ ಕೇವಲ 32 ಬಾಲ್​ನಲ್ಲಿ 4 ಸಿಕ್ಸ್​​, 9 ಫೋರ್​ ಸಮೇತ 71 ರನ್​ ಚಚ್ಚಿದ್ರು.

ಬಳಿಕ ಬಂದ ವೆಂಕಟೇಶ್​​ ಅಯ್ಯರ್​ ತಾಳ್ಮೆಯಿಂದ ಬ್ಯಾಟ್​ ಬೀಸಿ 23 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಜತೆಗೆ 39 ರನ್​ ಗಳಿಸಿದ್ರು. ರಸ್ಸೆಲ್​ 12 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 24 ರನ್​ ಬಾರಿಸಿದ್ರು. ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​​ 10 ಬಾಲ್​ನಲ್ಲಿ 3 ಸಿಕ್ಸರ್​​, 1 ಫೋರ್​​ನೊಂದಿಗೆ 28 ರನ್​​ ಸಿಡಿಸಿದ್ರು. ರಿಂಕು ಸಿಂಗ್​ 5, ರಮಣ್​ದೀಪ್​ ಸಿಂಗ್​​ 6 ರನ್​​​ ಗಳಿಸಿದ ಪರಿಣಾಮ ಕೆಕೆಆರ್​​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 261 ರನ್​ ಕಲೆ ಹಾಕಿದೆ.

ಇದನ್ನೂ ಓದಿ: ಹಾರ್ದಿಕ್​ ಸಹೋದರನಿಗೆ ಗುಡ್​ನ್ಯೂಸ್​​.. 2ನೇ ಬಾರಿಗೆ ತಂದೆಯಾದ ಕೃನಾಲ್​ ಪಾಂಡ್ಯ ದಂಪತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

18 ಸಿಕ್ಸರ್​​, 22 ಫೋರ್​ಗಳ ಸುರಿಮಳೆ.. ಪಂಜಾಬ್​​ ಕಿಂಗ್ಸ್​ಗೆ ಕೆಕೆಆರ್​​ ಬರೋಬ್ಬರಿ 262 ರನ್​ ಟಾರ್ಗೆಟ್​​

https://newsfirstlive.com/wp-content/uploads/2024/04/KKR_Jodi.jpg

Load More