newsfirstkannada.com

ಹಾರ್ದಿಕ್​ ಸಹೋದರನಿಗೆ ಗುಡ್​ನ್ಯೂಸ್​​.. 2ನೇ ಬಾರಿಗೆ ತಂದೆಯಾದ ಕೃನಾಲ್​ ಪಾಂಡ್ಯ ದಂಪತಿ

Share :

Published April 26, 2024 at 8:48pm

Update April 26, 2024 at 8:51pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

  ಈ ಮಧ್ಯೆ ಟೀಮ್​ ಇಂಡಿಯಾದ ಪಾಂಡ್ಯ ಕುಟುಂಬಕ್ಕೆ ಭರ್ಜರಿ ಗುಡ್​ನ್ಯೂಸ್​

  2ನೇ ಬಾರಿಗೆಡ ತಂದೆಯಾದ ಸ್ಟಾರ್​ ಆಲ್​ರೌಂಡರ್​ ಕೃನಾಲ್​ ಪಾಂಡ್ಯ..!

ಇಂಡಿಯನ್​ ಪ್ರೀಮಿಯರ್​ ಲೀಗ್​ ಮಧ್ಯೆಯೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​​ರೌಂಡರ್ಸ್​ ಪಾಂಡ್ಯ ಬ್ರದರ್ಸ್​​ ಕುಟುಂಬಕ್ಕೆ ಗುಡ್​ನ್ಯೂಸ್​​​ ಒಂದಿದೆ. ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್​​ ಅವರು 2ನೇ ಬಾರಿಗೆ ತಂದೆಯಾಗಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ಕೃನಾಲ್​​ ಅವರು, 2ನೇ ಬಾರಿಗೆ ತಂದೆಯಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಪತ್ನಿಯೊಂದಿಗೆ ಮಗುವಿನ ಫೋಟೋವನ್ನು ಶೇರ್​​ ಮಾಡಿದ್ದಾರೆ.

ಈ ಹಿಂದೆ 6 ವರ್ಷಗಳ ಹಿಂದೆ 2017ರಲ್ಲಿ ಕೃನಾಲ್​ ಪಂಡ್ಯ ಅವರು ಪಂಖೂರಿ ಶರ್ಮಾರನ್ನು ಮದುವೆ ಆದರು. ಜುಲೈ 18, 2022ರಂದು ಈ ಜೋಡಿ ಮೊದಲ ಮಗುವಿಗೆ ಜನ್ಮ ನೀಡಿತ್ತು. ಮೊದಲ ಮಗು ಹೆಸರು ಕಬೀರ್​ ಎಂದು ನಾಮಕರಣ ಮಾಡಲಾಗಿದೆ.

ಈಗ ಮತ್ತೆ ಎರಡು ವರ್ಷಗಳ ಬಳಿಕ ಕೃನಾಲ್ ಮತ್ತು ಪಂಖೂರಿ ಜೋಡಿಗೆ ಗಂಡು ಮಗು ಜನಿಸಿದೆ. 2ನೇ ಮಗುವಿಗೆ ವಾಯು ಕೃನಾಲ್ ಪಾಂಡ್ಯ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಮಂಜ್ರೇಕರ್​​.. ಕೊಹ್ಲಿಗೆ ಬಿಗ್​ ಶಾಕ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ದಿಕ್​ ಸಹೋದರನಿಗೆ ಗುಡ್​ನ್ಯೂಸ್​​.. 2ನೇ ಬಾರಿಗೆ ತಂದೆಯಾದ ಕೃನಾಲ್​ ಪಾಂಡ್ಯ ದಂಪತಿ

https://newsfirstlive.com/wp-content/uploads/2024/04/Krunal-Pandya.jpg

Load More