newsfirstkannada.com

ಕೃಷ್ಣ ಜನ್ಮಾಷ್ಟಮಿಯಂದು ಕೊಂಚ ಇಳಿಕೆ ಕಂಡ ಬಂಗಾರ! ಇಂದು ಬೆಲೆ ಎಷ್ಟಿದೆ? ಖರೀದಿಸಲು ಸೂಕ್ತವೇ?

Share :

Published August 26, 2024 at 9:50am

    ನಿನ್ನೆಗಿಂತ ಇಂದು ಕೊಂಚ ಇಳಿಕೆ ಕಂಡ ಚಿನ್ನ

    ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆ! ಎಷ್ಟಿದೆ ರೇಟ್​​?

    22k ಮತ್ತು 22k ಚಿನ್ನದ ಬೆಲೆ ಇಂದು ಎಷ್ಟಿದೆ?

ಇಂದು ಕೃಷ್ಣ ಜನ್ಮಾಷ್ಟಮಿಯ ಶುಭದಿನ. ದೇಶದಾದ್ಯಂತ ಜನರು ಕೃಷ್ಣನ ಆಚರಣೆಯಲ್ಲಿ ಮುಳುಗಿದ್ದಾರೆ. ಈ ಶುಭದಿನದಂದು ಹಲವರು ಬಂಗಾರ ಖರೀದಿಸಲು ಮುಂದಾಗಿದ್ದಾರೆ. ಆದರೆ ನಿನ್ನೆಗಿಂತ ಇಂದು ಬಂಗಾರದ ಬೆಲೆಯನ್ನು ಗಮನಿಸಿದಾಗ ಕೊಂಚ ಇಳಿಕೆ ಕಂಡಿದೆ.

ಭಾರತೀಯರು ಚಿನ್ನ ಪ್ರಿಯರು. ಶುಭದಿನ, ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಅದರಂತೆಯೇ ಕೃಷ್ಣ ಜನ್ಮಾಷ್ಟಮಿಯಂದು ಚಿನ್ನ ಖರೀದಿಸೋದು ಉತ್ತಮ. ಹಾಗಾಗಿ ಇಂದು ಕೆಲವರು ಚಿನ್ನದ ಅಗಂಡಿಯಲ್ಲಿ ಬೀಡುಬಿಟ್ಟಿದ್ದಾರೆ. ಅಂದಹಾಗೆಯೇ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ.

22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,694 ಇದೆ.
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 66,940 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,303 ಆಗಿದೆ.
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,030 ಇದೆ.

ಇದನ್ನೂ ಓದಿ: 18 ವರ್ಷದಿಂದ ರೌಡಿಸಂ, ಸಾಲು ಸಾಲು ಕೊಲೆ ಕೇಸ್​​ಗಳು.. ದರ್ಶನ್​ ಜೊತೆಗಿರೋ ವಿಲ್ಸನ್​​ ಗಾರ್ಡನ್​ ನಾಗನ ಹಿನ್ನೆಲೆಯೇ ವಿಚಿತ್ರ!

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 87.90 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 87,900 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೃಷ್ಣ ಜನ್ಮಾಷ್ಟಮಿಯಂದು ಕೊಂಚ ಇಳಿಕೆ ಕಂಡ ಬಂಗಾರ! ಇಂದು ಬೆಲೆ ಎಷ್ಟಿದೆ? ಖರೀದಿಸಲು ಸೂಕ್ತವೇ?

https://newsfirstlive.com/wp-content/uploads/2024/04/Gold-3.jpg

Load More