newsfirstkannada.com

ನಾನು ರಿಲೇಶನ್​ಷಿಪ್​ನಲ್ಲಿದ್ದೇನೆ ಎಂದ ಕೃತಿ ಶೆಟ್ಟಿ! ಹುಡುಗ ಯಾರು ಗೊತ್ತಾ?

Share :

Published June 5, 2024 at 12:50pm

Update June 5, 2024 at 12:51pm

  ನಾನು ಸಿಂಗಲ್ ಅಲ್ಲ ಎಂದ ತೆಲುಗಿನ ಬೇಬಮ್ಮ‌

  ನನಗೆ ಆಕ್ಷನ್ ಸಿನಿಮಾಗಳೆಂದರೆ ಇಷ್ಟ ಎಂದ ಕೃತಿ ಶೆಟ್ಟಿ

  ಈ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಬೇಬಮ್ಮ‌

ತೆಲುಗಿನ ಬೇಬಮ್ಮ‌ ಎನಿಸಿಕೊಂಡಿರುವ ಕೃತಿ ಶೆಟ್ಟಿ ರಿಲೇಶನ್​ಶಿಪ್​​ನಲ್ಲಿದ್ದಾರಂತೆ. ಹೀಗಂತ ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.‌

ನೀವು ಸಿಂಗಲ್ ಅಥವಾ ಮಿಂಗಲ್ ಅಂತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ, ” ನಾನು ಸಿಂಗಲ್ ಅಲ್ಲ, ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ” ಎಂದೇಳಿ ತಮ್ಮ ಫ್ಯಾನ್ಸ್ ಗೆ ಸಪ್ರೈಸ್ ಕೊಟ್ಡಿದ್ದಾರೆ.‌ ಆದರೆ ತಾವು ಯಾರೊಂದಿಗೆ ಎಂಗೇಜ್ ಆಗಿದ್ದೀನಿ ಅಂತ ರಿವೀಲ್‌ ಮಾಡದೇ ಇರೋದು ಅಭಿಮಾನಿಗಳಿಗೆ ಕುತೂಹಲ‌ ಮೂಡಿಸಿದೆ.

ಸದ್ಯ ನಟಿಯ ಮನಗೆದ್ದ ಹುಡುಗ ಯಾರು ಎಂದು ಫ್ಯಾನ್ಸ್ ಹುಡಕಾಡುತ್ತಿದ್ದಾರೆ. ಇನ್ನು ಕೆಲವರು ತಲೆಗೆ ಹುಳಬಿಟ್ಟಂತೆ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ: ಜೋರಾಗಿ ಕೆಮ್ಮಿದ್ದಕ್ಕೆ ಮೂಳೆಯೇ ಮುರಿದೋಯ್ತು! ಇದು ನಂಬಲು ಅಸಾಧ್ಯವಾದ ಸ್ಟೋರಿ!

ಇದಲ್ಲದೆ ನಟಿ ಕೃತಿ ಶೆಟ್ಟಿ ‘ನನಗೆ ನೃತ್ಯ ಮಾಡಲು ಇಷ್ಟ. ನನಗೆ ಆಕ್ಷನ್ ಸಿನಿಮಾಗಳು ಇಷ್ಟ. ನಾಯಕರಲ್ಲಿ ರಾಮ್ ಚರಣ್ ಫೇವರಿಟ್. ಒಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್​​.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?

ಕೃತಿ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರೋದಾದರೆ, ಕಳೆದ ವರ್ಷ ‘ಕಸ್ಟಡಿ’ ಸಿನಿಮಾ ಮಾಡಿದ್ದರು. ಆದರೆ ಈ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ‘ಅಜಯಂಟೆ ರಂದಮ್​ ಮೋಷನಮ್’, ‘ವಾ ವಾತಿಯಾರ್’​, ‘ಲವ್​ ಇನ್ಶುರೆನ್ಸ್​ ಕಾರ್ಪೊರೇಶನ್’ ಸೇರಿ ಮತ್ತೆರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ರಿಲೇಶನ್​ಷಿಪ್​ನಲ್ಲಿದ್ದೇನೆ ಎಂದ ಕೃತಿ ಶೆಟ್ಟಿ! ಹುಡುಗ ಯಾರು ಗೊತ್ತಾ?

https://newsfirstlive.com/wp-content/uploads/2024/06/Kriti-Shetty.jpg

Load More