newsfirstkannada.com

×

ಕೈ ಕೊಟ್ಟ ಮಳೆ.. ಕುಸಿಯುತ್ತಿದೆ ಕಾವೇರಿ ನೀರಿನ ಮಟ್ಟ.. ಮುಂದೇನು ಗತಿ?

Share :

Published August 28, 2023 at 4:09pm

    ದಿನ ದಿನಕ್ಕೂ ಕುಸಿಯುತ್ತಿದೆ ಕಾವೇರಿ ನೀರಿನ ಮಟ್ಟ

    ಮಳೆಯಿಲ್ಲ, ಬೆಳೆಯಿಲ್ಲ, ರೈತರಲ್ಲಿ ಮನೆ ಮಾಡಿದ ಆತಂಕ

    ಇದೀಗ ಕಾವೇರಿ ಜಲಾಶಯ ನೀರಿನ ಮಟ್ಟ 101.88 ಅಡಿಗೆ ಕುಸಿದಿದೆ

ತಮಿಳುನಾಡಿಗೆ ನೀರು ಹರಿಸುತ್ತಿರೋ ಪರಿಣಾಮ ಕೆಆರ್​​ಎಸ್​​ ಡ್ಯಾಂನಲ್ಲಿ ದಿನ ದಿನಕ್ಕೂ ನೀರಿನ ಮಟ್ಟ ಕುಸಿಯುತ್ತಿದೆ. ಮೊದಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದೆ ಡ್ಯಾಂ ಭರ್ತಿಯಾಗಿಲ್ಲ. ಹೀಗಿರುವಾಗ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರೋದ್ರಿಂದ ಕೆಆರ್​​ಎಸ್​​ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಇನ್ನು, 124.80 ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ ಇದೀಗ 101.88 ಅಡಿಗೆ ನೀರಿನ ಮಟ್ಟ ಕುಸಿದಿದೆ. ಡ್ಯಾಂನ ಒಳ ಹರಿವು 1 ಸಾವಿರದ 378 ಕ್ಯೂಸೆಕ್ ಮಾತ್ರ​ ಇದ್ದು, ಹೊರ ಹರಿವು 2 ಸಾವಿರದ 345 ಕ್ಯೂಸೆಕ್ ಇದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿರೋದು ಕೇವಲ 24.319 ಟಿಎಂಸಿ ನೀರು ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈ ಕೊಟ್ಟ ಮಳೆ.. ಕುಸಿಯುತ್ತಿದೆ ಕಾವೇರಿ ನೀರಿನ ಮಟ್ಟ.. ಮುಂದೇನು ಗತಿ?

https://newsfirstlive.com/wp-content/uploads/2023/07/krs-1.jpg

Load More