/newsfirstlive-kannada/media/post_attachments/wp-content/uploads/2024/04/Kuppacchiyamma-Kasaragod.jpg)
ಲೋಕಸಭಾ ಚುನಾವಣೆ ಹತ್ತಿರಬರುತ್ತಿದೆ. ಈಗಾಗಲೇ ಮತದಾರರು ಮತ ಚಲಾಯಿಸಿಲು ರೆಡಿಯಾಗಿದ್ದಾರೆ. ಅದರ ಸಾಲಿನಲ್ಲಿ 111 ವರ್ಷ ವಯಸ್ಸಿನ ಕುಪ್ಪಚ್ಚಿಯಮ್ಮ ಕೂಡ ಇದ್ದು, ಮತ ಚಲಾಯಿಸಲು ಉತ್ಸುಹಕರಾಗಿದ್ದಾರೆ.
ಕುಪ್ಪಚ್ಚಿಯಮ್ಮ ವಯಸ್ಸು 111. ಕೇರಳದ ಕಾಸರಗೋಡಿನ ಇವರು ಅಲ್ಲಿನ ಹಿರಿಯ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಪ್ಪಚ್ಚಿಯಮ್ಮ 1957ರಲ್ಲಿ ವಿಧಾನಸಭಾ ಚುನಾವಣೆಯೊಂದಿಗೆ ಇವರು ಮತದಾನ ಮಾಡಲು ಪ್ರಾರಂಭಿಸಿದರು ಎನ್ನಲಾಗುತ್ತಿದೆ.
ಇದನ್ನೂ ಓದಿ: ದೇವಸ್ಥಾನದ ಪ್ರಸಾದ ಸೇವಿಸಿ ಓರ್ವ ಸಾವು, 80 ಜನರು ಅಸ್ವಸ್ಥ
ಕುಪ್ಪಚ್ಚಿಯಮ್ಮ ಮತದಾನ ಮಾಡಲು ಯಾವಗಲೂ ಮುಂದೆ ಇರುತ್ತಿದ್ದರಂತೆ. ಆದರೆ ಕಳೆದ ಚುನಾವಣೆಯಲ್ಲಿ ವಯೋಸಹಜ ಕಾಯಿಲೆಯಿಂದ ಅವರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಸಹ ಮನೆಯಿಂದ ಮತದಾನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ