newsfirstkannada.com

ಅಬ್ಬಾ..111ನೇ ವರ್ಷದಲ್ಲೂ ಮತದಾನ ಮಾಡಲು ‘ಕುಪ್ಪಚ್ಚಿಯಮ್ಮ’ ರೆಡಿ

Share :

Published April 15, 2024 at 11:54am

    ಲೋಕಸಭಾ ಚುನಾವಣೆಗೆ ಮತದಾನ ಮಾಡಲಿದ್ದಾರೆ 111 ವರ್ಷದ ಅಜ್ಜಿ

    ಇಂದಿನ ಹೊಸ ಮತದಾರರಿಗೆ ಪ್ರೇರಣೆಯಾಗಿದ್ದಾರೆ ಹಿರಿಯ ವಯಸ್ಸಿನ ಕುಪ್ಪಚ್ಚಿಯಮ್ಮ

    ಕಾಸರಗೋಡಿನ ಹಿರಿಯ ಮತದಾರ ಎಂಬ ಹೆಗ್ಗಳಿಕೆ ಪಾತ್ರರಾದ 111 ವರ್ಷದ ಕುಪ್ಪಚ್ಚಿಯಮ್ಮ

ಲೋಕಸಭಾ ಚುನಾವಣೆ ಹತ್ತಿರಬರುತ್ತಿದೆ. ಈಗಾಗಲೇ ಮತದಾರರು ಮತ ಚಲಾಯಿಸಿಲು ರೆಡಿಯಾಗಿದ್ದಾರೆ. ಅದರ ಸಾಲಿನಲ್ಲಿ 111 ವರ್ಷ ವಯಸ್ಸಿನ ಕುಪ್ಪಚ್ಚಿಯಮ್ಮ ಕೂಡ ಇದ್ದು, ಮತ ಚಲಾಯಿಸಲು ಉತ್ಸುಹಕರಾಗಿದ್ದಾರೆ.

ಕುಪ್ಪಚ್ಚಿಯಮ್ಮ ವಯಸ್ಸು 111. ಕೇರಳದ ಕಾಸರಗೋಡಿನ ಇವರು ಅಲ್ಲಿನ ಹಿರಿಯ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಪ್ಪಚ್ಚಿಯಮ್ಮ 1957ರಲ್ಲಿ ವಿಧಾನಸಭಾ ಚುನಾವಣೆಯೊಂದಿಗೆ ಇವರು ಮತದಾನ ಮಾಡಲು ಪ್ರಾರಂಭಿಸಿದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ದೇವಸ್ಥಾನದ ಪ್ರಸಾದ ಸೇವಿಸಿ ಓರ್ವ ಸಾವು, 80 ಜನರು ಅಸ್ವಸ್ಥ

ಕುಪ್ಪಚ್ಚಿಯಮ್ಮ ಮತದಾನ ಮಾಡಲು ಯಾವಗಲೂ ಮುಂದೆ ಇರುತ್ತಿದ್ದರಂತೆ. ಆದರೆ ಕಳೆದ ಚುನಾವಣೆಯಲ್ಲಿ ವಯೋಸಹಜ ಕಾಯಿಲೆಯಿಂದ ಅವರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಸಹ ಮನೆಯಿಂದ ಮತದಾನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ..111ನೇ ವರ್ಷದಲ್ಲೂ ಮತದಾನ ಮಾಡಲು ‘ಕುಪ್ಪಚ್ಚಿಯಮ್ಮ’ ರೆಡಿ

https://newsfirstlive.com/wp-content/uploads/2024/04/Kuppacchiyamma-Kasaragod.jpg

Load More