ಕಿರುತೆರೆಯ ಸೀರಿಯಲ್ ಮೂಲಕ ವೀಕ್ಷಕರ ಮಗಳಾದ ಲಕ್ಷ್ಮೀ
ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಊಹಿಸಲಾಗದ ತಿರುವು ತೆರೆಗೆ
ಲಕ್ಷ್ಮೀಗೆ ಪತಿ ವೈಷ್ಣವ್ ಹಾಗೂ ಕೀರ್ತಿ ಬಗ್ಗೆ ಮೂಡಿತು ಅನುಮಾನ!
ಲಕ್ಷ್ಮೀ ಬಾರಮ್ಮ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ಮನೆ ಮಗಳಾಗಿದ್ದಾಳೆ ಲಕ್ಷ್ಮೀ. ಹಳೆ ಲಕ್ಷ್ಮೀಯನ್ನ ಎಷ್ಟು ಪ್ರೀತಿಸುತ್ತಿದ್ರೋ ಅಷ್ಟೇ ಪ್ರೀತಿ ಈ ಹೊಸ ಲಕ್ಷ್ಮೀಗೂ ಸಿಗುತ್ತಿದೆ. ಸೀರಿಯಲ್ ತಂಡ ಕತೆಯನ್ನ ಸೊಗಸಾಗಿ ಕಟ್ಟಿಕೊಡ್ತಿದೆ.
ಇನ್ನು ಲಕ್ಷ್ಮೀ ಊಹಿಸದ ತಿರುವೊಂದು ಎದುರಾಗಿದೆ. ಕೀರ್ತಿ ಹಾಗೂ ವೈಷ್ಣವ್ ಪ್ರೀತಿ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಲಕ್ಷ್ಮೀ ತಂದೆ ಬಂದು ಈ ಬಗ್ಗೆ ತಕರಾರು ಎತ್ತಿದಾಗ ಬೀಗರ ಬಾಯಿ ಮುಚ್ಚಿಸಿದ್ದರು ಕಾವೇರಿ. ಅದು ಅಲ್ಲದೇ ಲಕ್ಷ್ಮೀ ಕೂಡ ಅತ್ತೆ ಪರವಾಗಿ ಮಾತನಾಡಿ ವೈಷ್ಣವ್ ಬಗೆಗೆ ತನಗಿರುವ ವಿಶ್ವಾಸ, ನಂಬಿಕೆಯನ್ನ ಅಪ್ಪನಿಗೆ ಅರ್ಥ ಮಾಡಿಸಿದಳು.
ಸದ್ಯ ಕೀರ್ತಿ ವೈಷ್ಣವ್ ಬಗ್ಗೆ ಸ್ಪಷ್ಟನೆ ಸಿಗದೆ ಒದ್ದಾಡುತ್ತಿದ್ದಾರೆ ಲಕ್ಷ್ಮೀ ತಂದೆ. ಇದೇ ಯೋಚನೆಯಲ್ಲಿದ್ದ ವಿಠ್ಠಲ್ ಮೂರ್ತಿಗೆ ಕೀರ್ತಿ ಶಾಕಿಂಗ್ ನ್ಯೂಸ್ ಹೇಳಿದ್ದಾಳೆ. ಇತ್ತ ಅಪ್ಪ ಹೇಳಿದ ಮಾತುಗಳಲ್ಲೆ ಮುಳಗಿರುವ ಲಕ್ಷ್ಮೀಯಲ್ಲಿ ಅನುಮಾನದ ಬೀಜ ಬಿತ್ತಿದ್ದಾಳೆ ಸುಪ್ರೀತಾ. ಲಕ್ಷ್ಮೀಗೆ ವೈಷ್ಣವ್ ಕೀರ್ತಿ ಬಗ್ಗೆ ಅನುಮಾನ ಶುರುವಾಗಿದ್ದು, ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾಳೆ ಲಕ್ಷ್ಮೀ ಅನ್ನೋದೇ ಸದ್ಯದ ಕಥಾಹಂದರ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ