newsfirstkannada.com

ಲಕ್ಷ್ಮೀ ನಿವಾಸ ಸಿದ್ದು ಅತ್ತಿಗೆ​ ಇಷ್ಟೊಂದು ಹಾಟ್​! ನಟಿ ಮಾನಸಾ ಮನೋಹರ್ ಲುಕ್​ಗೆ ಫ್ಯಾನ್ಸ್ ಫಿದಾ​​

Share :

Published September 4, 2024 at 9:03am

Update September 4, 2024 at 9:04am

    ಸಿದ್ದೇಗೌಡರ ಜೊತೆಗೆ ನೀಲು ಪಾತ್ರ ಕೂಡ ವೀಕ್ಷಕರಿಗೆ ಬಲು ಇಷ್ಟ

    ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿದ್ದ ನಟಿ

    ನಟಿಯ ಮಾಡ್ರನ್​ ಲುಕ್​ನಲ್ಲಿ ನೋಡಿದ ಫ್ಯಾನ್ಸ್​ ಫುಲ್ ಶಾಕ್

ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರವಂತೂ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಭಾವನಳ ನಯ ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡ.

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

ಇದೇ ಸಿದ್ದೇಗೌಡ ಅತ್ತಿಗೆ ಹಾಟ್​ ಅವತಾರ ತಾಳಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರನ ನೀವೂ ನೋಡಿರ್ತೀರಾ. ಸೌಪರ್ಣಿಕಾ ಜೊತೆ ಸೇರಿ ಸಿದ್ದು ಕುಟುಂಬವನ್ನು ಛಿದ್ರ ಛಿದ್ರ ಮಾಡಬೇಕು ಎಂದು ಪ್ಲಾನ್​​ ​ ಮಾಡುತ್ತಿರುತ್ತಾಳೆ. ಎಲ್ಲರ ಮುಂದೆ ಒಳ್ಳೆಯವಳಾಗಿ ಇಂದುಕೊಂಡೆ ಅದೇ ಕುಟುಂಬದ ಹಿಂದೆ ಸಂಚು ರೂಪಿಸುವ ನೇಗೆಟಿವ್​ ಪಾತ್ರ. ಈ ಪಾತ್ರ ಮಾಡ್ತಿರುವುದು ನಟಿ ಮಾನಸಾ ಮನೋಹರ್​.

ಮಾನಸಾ ಮನೋಹರ್​ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್​ ಆಗಿರೋ ನಟಿ ಹೊಸ ಹೊಸ ಫೋಟೋಶೂಟ್​ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಖತ್​ ಬ್ಯುಸಿಯಾಗಿರೋ ನಟಿ ಎರಡು ವಿಭಿನ್ನ ಫೋಟೋಶೂಟ್​ ಮಾಡಿಸಿದ್ದಾರೆ.

View this post on Instagram

A post shared by Mansa manohar (@itsme_mansamanohar)

ನೀಲಿ ಬಣ್ಣದ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ. ಇನ್ನೂ ಮತ್ತೊಂದು ಫೋಟೋದಲ್ಲಿ ಕಂಪ್ಲೀಟ್​ ಮಾಡ್ರನ್​ ಲುಕ್​ನಲ್ಲಿ ಬೋಲ್ಡ್​ ಆಗಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. ಸಂಪ್ರದಾಯಕ ಹಾಗೂ ಮಾಡ್ರನ್​ ಎರಡು ಪಾತ್ರಗಳಿಗೂ ಒಪ್ಪುವ ನಟಿ ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಮಾನಸ ತಮ್ಮ ಅಭಿನಯದ ಛಾಪು ಮೂಡಿಸುತ್ತಿದ್ದಾರೆ. ನಟಿ ಶೇರ್ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋ ನೋಡಿ ಫ್ಯಾನ್ಸ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ್ಮೀ ನಿವಾಸ ಸಿದ್ದು ಅತ್ತಿಗೆ​ ಇಷ್ಟೊಂದು ಹಾಟ್​! ನಟಿ ಮಾನಸಾ ಮನೋಹರ್ ಲುಕ್​ಗೆ ಫ್ಯಾನ್ಸ್ ಫಿದಾ​​

https://newsfirstlive.com/wp-content/uploads/2024/09/Manasa-Manohar3.jpg

Load More