newsfirstkannada.com

ಪವಿತ್ರಾ ವಿರುದ್ಧ ವಿಜಯಲಕ್ಷ್ಮೀ ಆಕ್ರೋಶದ ಬೆನ್ನಲ್ಲೇ ಲೇಟೆಸ್ಟ್ ಫೋಟೋಸ್ ವೈರಲ್..! ಹೋಗಿದ್ದೆಲ್ಲಿಗೆ?

Share :

Published January 25, 2024 at 11:26am

Update January 25, 2024 at 11:30am

    ವಿಜಯಲಕ್ಷ್ಮೀ ದರ್ಶನ್​ ಮತ್ತು ಪವಿತ್ರಾ ಗೌಡ ಫೋಟೋ ವಾರ್​

    ದರ್ಶನ್​​ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರಾ ಗೌಡ

    ಪವಿತ್ರಾ ಗೌಡ ವಿರುದ್ಧ ಆಕ್ರೋಶ ಹೊರಹಾಕಿದ ವಿಜಯಲಕ್ಷ್ಮೀ

ಪವಿತ್ರಾ ಗೌಡ ತನ್ನ ಮಗಳು ಮತ್ತು ನಟ ದರ್ಶನ್​​ ಜೊತೆಗೆ ಕಬಿನಿ ಹೋಗಿದ್ರಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪವಿತ್ರ ಗೌಡ ಹಾಕಿಕೊಂಡಿರುವ ಫೋಟೋಗಳು ಸಾಕ್ಷಿಯಾಗಿವೆ.

ಹೌದು. ದರ್ಶನ್​ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವೆ ಇನ್​ಸ್ಟಾ ಫೋಟೋ ವಾರ್​ ನಡೆದಿದೆ. ಪತಿಯ ಜೊತೆಗಿನ ಫೋಟೋವನ್ನ ಪವಿತ್ರ ಗೌಡ ಹಂಚಿಕೊಂಡಿದ್ದಕ್ಕೆ ವಿಜಯಲಕ್ಷ್ಮೀ​ ಕೆಂಡಾಮಂಡಲರಾಗಿದ್ದಾರೆ. ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನು ಓದಿ: ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್​​ಗೆ ಕೌಂಟರ್​ ಕೊಡಲು ಹೋಗಿ ಬೀದಿಗೆ ತಂದ್ರಾ ಪವಿತ್ರಾ ಗೌಡ..!?

ಅತ್ತ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪವಿತ್ರ ಗೌಡ ಮತ್ತು ಆಕೆಯ ಮಗಳ ಇನ್​ಸ್ಟಾಂ ಖಾತೆಯನ್ನು ಹುಡುಕಾಡಿದ್ದು, ಅದರಲ್ಲಿ 2 ದಿನಗಳ ಹಿಂದೆ ಪವಿತ್ರಾ ಗೌಡ ಮತ್ತು ಫ್ಯಾಮಿಲಿ ಕಬಿನಿಗೆ ಹೋಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಕೆಲವು ಅನುಮಾನದ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.

ಇದನ್ನು ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’.. ಡಿ ಬಾಸ್​ ಪತ್ನಿ ವಿಜಯಲಕ್ಷ್ಮೀ ಬೆನ್ನಿಗೆ ನಿಂತ ದರ್ಶನ್​ ಫ್ಯಾನ್ಸ್​

ಸದ್ಯ ಕ್ಯಾಮೆರಾ ಹಿಡಿದುಕೊಂಡು ವೈಲ್​ಲೈಫ್​ ಫೋಟೋಗ್ರಾಫಿ ಮಾಡುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪವಿತ್ರಾ ಗೌಡರವರು ಫೋಟೋಗೆ ಪೋಸ್​ಕೊಟ್ಟಿದ್ದು ಕಾಣಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ವಿರುದ್ಧ ವಿಜಯಲಕ್ಷ್ಮೀ ಆಕ್ರೋಶದ ಬೆನ್ನಲ್ಲೇ ಲೇಟೆಸ್ಟ್ ಫೋಟೋಸ್ ವೈರಲ್..! ಹೋಗಿದ್ದೆಲ್ಲಿಗೆ?

https://newsfirstlive.com/wp-content/uploads/2024/01/Darshan-7.jpg

Load More