Advertisment

ಉಕ್ರೇನ್​ ಅಧ್ಯಕ್ಷನ ಕೈಯಲ್ಲಿದೆಯೇ ಮೋದಿ ಭವಿಷ್ಯ? ವಾಡ್ಲಿಮಿರ್ ಜೊತೆ ಕೈ ಕುಲುಕಿ ಅಧಿಕಾರ ಕಳೆದುಕೊಂಡ ನಾಯಕರಿವರು!

author-image
AS Harshith
Updated On
ಉಕ್ರೇನ್​ ಅಧ್ಯಕ್ಷನ ಕೈಯಲ್ಲಿದೆಯೇ ಮೋದಿ ಭವಿಷ್ಯ? ವಾಡ್ಲಿಮಿರ್ ಜೊತೆ ಕೈ ಕುಲುಕಿ ಅಧಿಕಾರ ಕಳೆದುಕೊಂಡ ನಾಯಕರಿವರು!
Advertisment
  • ಉಕ್ರೇನ್ ಅಧ್ಯಕ್ಷನ ಜೊತೆ ಹ್ಯಾಂಡ್​​ ಶೇಕ್​ ಮಾಡಿದ ಮೋದಿ
  • ಮೋದಿ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
  • ಈ ಕುರಿತು ವಿಡಿಯೋ ಸಾಕ್ಷ್ಯ ಸಮೇತ ವರದಿ ಮಾಡಿದ ರಷ್ಯಾ ಮಾಧ್ಯಮ

ಪ್ರಧಾನಿ ನರೇಂದ್ರ ನೋದಿ ಉಕ್ರೇನ್​ ಪ್ರವಾಸ ಮಾಡಿರುವ ಸಂಗತಿ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ ಸ್ಕಿ ಅವರನ್ನು ಭೇಟಿ ಮಾಡಿ ಅನೇಕ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವುದು ತಿಳಿದುಬಂದಿದೆ. ಆದರೀಗ ಮೋದಿ ಪ್ರವಾಸ ಮತ್ತು ಉಕ್ರೇನ್​ ಅಧ್ಯಕ್ಷನ ಭೇಟಿ ಕುರಿತಂತೆ ಹೊಸ ಚರ್ಚೆ ಶುರುವಾಗಿದೆ. ಅದೇನೆಂದರೆ ವಾಡ್ಲಿಮಿರ್ ಜೆಲೆನ್ ಸ್ಕಿ ಕೈಕುಲುಕಿದ ನಾಯಕರೆಲ್ಲ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಮೋದಿ ಭವಿಷ್ಯದ ಕುರಿತು ಚರ್ಚೆ ಜೋರಾಗಿದೆ.

Advertisment

ಉಕ್ರೇನ್ ಅಧ್ಯಕ್ಷ ಹ್ಯಾಂಡ್ ಶೇಕ್ ಮಾಡಿದವರೆಲ್ಲಾ ಅಧಿಕಾರ ಕಳೆದುಕೊಂಡರು ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ರಷ್ಯಾದ ಮಾಧ್ಯಮ ಸ್ಪುಟ್ನಿಕ್​​ ಈ ಕುರಿತಾಗಿ ವಿಡಿಯೋ ಸಾಕ್ಷ್ಯ ಸಮೇತ ವರದಿ ಮಾಡಿದೆ.


">August 23, 2024

ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಬೆಂಗಳೂರಲ್ಲಿ ಗೋಲ್ಡ್​ ರೇಟ್​​ ಎಷ್ಟಿದೆ?

Advertisment

ವಾಡ್ಲಿಮಿರ್ ಜೆಲೆನ್ ಸ್ಕಿ ಜೊತೆ ಕೈ ಕುಲುಕಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈಗ ಅಧ್ಯಕ್ಷ ರೇಸ್ ನಿಂದ‌ ಹೊರಗುಳಿದಿದ್ದಾರೆ.  ಇಂಗ್ಲೆಂಡ್​​ನ ಬೋರಿಸ್ ಜಾನ್ಸನ್ ತಾವಾಗಿಯೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ಇದನ್ನೂ ಓದಿ: ಇಷ್ಟರಲ್ಲೇ ಮದುವೆ ಆಗ್ತೀನಿ ಎಂದ ಡಾಲಿ​​.. ಮ್ಯಾರೇಜ್ ಗುಟ್ಟು ಬಿಚ್ಚಿಟ್ಟ ನಟ ಧನಂಜಯ್

ಇತ್ತ ಇಂಗ್ಲೆಂಡ್ ನ ರಿಷಿ ಸುನಾಕ್ ಚುನಾವಣೆಯಲ್ಲಿ ಸೋತು ಪ್ರಧಾನಿ ಸ್ಥಾನ ತ್ಯಜಿಸಿದ್ದರು. ಜಪಾನ್ ಪ್ರಧಾನಿ ಪುಮಿಯೋ‌ ಕಿಶಿಧಾ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ನಿರ್ಧಾರ ಮಡಿದರು. ಇಟಲಿಯ ಪ್ರಧಾನಿಯಾಗಿದ್ದ ಮಾರಿಯೋ ಡಂಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Advertisment


">August 23, 2024

ಇದನ್ನೂ ಓದಿ: 6 ತಿಂಗಳಲ್ಲಿ ಸಿದ್ದು ಸರ್ಕಾರ ಪತನ; ದೆಹಲಿಯಲ್ಲಿ ಗೌಡ್ರ ಕುಟುಂಬ ಮಾಡಿದ ಶಪಥವೇನು?

ಹೀಗೆ ಉಕ್ರೇನ್ ಅಧ್ಯಕ್ಷರ ಜೊತೆಗೆ ಕೈ ಕುಲುಕಿದ ನಾಯಕರೆಲ್ಲಾ ಅಧಿಕಾರ ಕಳೆದುಕೊಂಡರು. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಾಡ್ಲಿಮಿರ್ ಜೆಲೆನ್ ಸ್ಕಿ ಜೊತೆ ಹ್ಯಾಂಡ್ ಶೇಕ್ ಮಾಡಿದ್ದಾರೆ. ಸದ್ಯ ಮೋದಿ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ. ರಷ್ಯಾದ ಮಾಧ್ಯಮ ಸಂಸ್ಥೆ ಸ್ಪುಟ್ನಿಕ್ ಈ ಕುರಿತಾಗಿ ವರದಿ ಮಾಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment