newsfirstkannada.com

ಟಿ20 ವಿಶ್ವಕಪ್​​ ಹೊಸ್ತಿಲಲ್ಲೇ ಹಾರ್ದಿಕ್​ಗೆ ಶಾಕ್​ ಕೊಟ್ಟ ನತಾಶಾ.. ಸ್ಟಾರ್​​ ಪ್ಲೇಯರ್​ಗೆ ಕಾನೂನು ಸಂಕಷ್ಟ!

Share :

Published May 29, 2024 at 9:14pm

Update May 29, 2024 at 9:15pm

  2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​ ಮುಕ್ತಾಯ

  ಇದೇ ಜೂನ್ 2ರಿಂದ 2024ರ ಐಸಿಸಿ ವಿಶ್ವಕಪ್ ಪಂದ್ಯಾವಳಿ ಶುರು

  ಟಿ20 ವಿಶ್ವಕಪ್​ಗೆ ಮುನ್ನವೇ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್..​​​!

ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್‌ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರು ಡಿವೋರ್ಸ್​ ಮಾಡಿಕೊಳ್ಳಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ರೂ ಇದುವರೆಗೂ ಹಾರ್ದಿಕ್​ ಪಾಂಡ್ಯ ಆಗಲೀ, ನತಾಶಾ ಆಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದ್ರೆ, ಈ ಮಧ್ಯೆ ಹಾರ್ದಿಕ್​ಗೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಮಾಹಿತಿ ಇದೆ.

ಹಾರ್ದಿಕ್‌ ಮತ್ತು ನತಾಶಾ ಇಬ್ಬರೂ ಪ್ರೀತಿಸಿ ಮದುವೆ ಆದವರು. ಸರ್ಬಿಯಾದ ಪ್ರಜೆಯಾದ ನತಾಶಾ ಭಾರತದಲ್ಲೇ ವಾಸಿಸುತ್ತಿದ್ದಾರೆ. ಆದರೀಗ, ನತಾಶ ಡಿವೋರ್ಸ್​ ಎಲ್ಲಿ ದಾಖಲಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ನತಾಶಾ ವಿಚ್ಛೇದನ ಪ್ರಕರಣ ಎಲ್ಲಿ ದಾಖಲಿಸುತ್ತಾರೆ ಎಂಬುದರ ಮೇಲೆ ಆಸ್ತಿ ವಿವಾದ ಇರಲಿದೆ. ಒಂದು ವೇಳೆ ಸರ್ಬಿಯಾದಲ್ಲಿ ಕೇಸ್ ದಾಖಲಾದರೆ ಹಾರ್ದಿಕ್ ಪಾಂಡ್ಯ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂಬುದು ತಜ್ಞರ ಅಭಿಪ್ರಾಯ. ಸರ್ಬಿಯಾ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಹಾರ್ದಿಕ್ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದರೆ, ಭಾರತದಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಪತ್ನಿ ಕೇಸ್‌ ದಾಖಲಿಸಿದರೆ, ಅವರಿಗೆ ಈ ಕಾನೂನಿ ಪ್ರಕಾರ ಏನು ಸಿಗಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ಗೆ ಮುನ್ನ ಬಿಗ್​ ಶಾಕ್​ ಕೊಟ್ಟ ರೋಹಿತ್​​, ವಿರಾಟ್​ ಕೊಹ್ಲಿ.. ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​ ಹೊಸ್ತಿಲಲ್ಲೇ ಹಾರ್ದಿಕ್​ಗೆ ಶಾಕ್​ ಕೊಟ್ಟ ನತಾಶಾ.. ಸ್ಟಾರ್​​ ಪ್ಲೇಯರ್​ಗೆ ಕಾನೂನು ಸಂಕಷ್ಟ!

https://newsfirstlive.com/wp-content/uploads/2024/05/HARDIK_PANDYA-1.jpg

Load More