newsfirstkannada.com

ಲೋಕಸಭಾ ಚುನಾವಣೆ ಪ್ರಚಾರ.. ಅಭ್ಯರ್ಥಿಯನ್ನು ಕಂಡು ಕಾರಿನ ಮೇಲೇರಿದ ಅಭಿಮಾನಿ.. ಗ್ಲಾಸ್​ ಪುಡಿಪುಡಿ

Share :

Published April 30, 2024 at 9:32am

  ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸೂಪರ್​ ಸ್ಟಾರ್​

  ಲೋಕಸಭಾ ಚುನಾವಣೆಗೆ ಭೋಜ್​ಪುರಿ ನಟನ ಭರ್ಜರಿ ಪ್ರಚಾರ

  ರೋಡ್​ ಶೋ ವೇಳೆ ನಟನನ್ನು ಕಾಣಲು ಕಿಕ್ಕಿರಿದು ಸೇರಿದ ಅಭಿಮಾನಿಗಳು

2024ರ ಲೋಕಸಭಾ ಚುನಾವಣೆಗೆ ಭೋಜ್​ಪುರಿ ಸೂಪರ್​ಸ್ಟಾರ್ ​ಪವನ್​ ಸಿಂಗ್​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಹಾರದ ಕರಕಟ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಟ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ರೋಡ್​ ಶೋ ನಡೆಸಿದ್ದಾರೆ.

ರೋಡ್​ ಶೋ ವೇಳೆ ನಟನನ್ನು ಕಾಣಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಆದರೆ ಈ ವೇಳೆ ಅಭಿಮಾನಿಯೊಬ್ಬ ಪವನ್​ ಸಿಂಗ್​ ಕಾರು ಗ್ಲಾಸ್​ ಮೇಲೆ ಏರಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆದರೆ ಸೆಲ್ಫಿ ತೆಗೆಯುವ ಅವಾಂತರದಲ್ಲಿ ಪವನ್​ ಸಿಂಗ್​ ಪ್ರಚಾರದ ಕಾರಿನ ಗ್ಲಾಸ್​ ಪುಡಿ ಪುಡಿಯಾಗಿದೆ.

ಇದನ್ನೂ ಓದಿ: VIDEO: ಅಯ್ಯೋ.. ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್​ ಶಾರ ಹೆಲಿಕಾಪ್ಟರ್.. ಜಸ್ಟ್​ ಮಿಸ್​​

ಕಾರಿನ ಗ್ಲಾಸ್​ ಪುಡಿಯಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ಹರಿದಾಡುತ್ತಿದೆ. ಅಭಿಮಾನಿಯ ಅವಾಂತರ ಕಂಡು ನಟ ತಲೆಗೆ ಮೇಲೆ ಕೈ ಇಟ್ಟಿರುವ ದೃಶ್ಯವೂ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಪ್ರಚಾರ.. ಅಭ್ಯರ್ಥಿಯನ್ನು ಕಂಡು ಕಾರಿನ ಮೇಲೇರಿದ ಅಭಿಮಾನಿ.. ಗ್ಲಾಸ್​ ಪುಡಿಪುಡಿ

https://newsfirstlive.com/wp-content/uploads/2024/04/Pawan-Singh-1.jpg

Load More