newsfirstkannada.com

VIDEO: ಓವರ್ ಟೇಕ್ ಮಾಡುವಾಗ ಅನಾಹುತ.. ಲಾರಿ, ಬೈಕ್​​ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published August 24, 2023 at 4:09pm

  ಬೈಕ್​ ಹಾಗೂ ಲಾರಿ ನಡುವೆ ನಡೆದ ಅಪಘಾತದ ಭಯಾನಕ ದೃಶ್ಯ

  ಲಾರಿ ಓವರ್​ ಟೇಕ್ ಆಟದಿಂದ ಬೈಕ್‌ ಸವಾರನಿಗೆ ಪ್ರಾಣ ಸಂಕಟ

  ಟ್ಯಾಂಕರ್​ಗೆ ತಾಗಿ ಬಿದ್ದ ಬೈಕ್ ಸವಾರರಿಗೆ ಏನಾಯ್ತು?

ಪಾಟಲೀಪುತ್ರ: ಟ್ಯಾಂಕರ್​ ಲಾರಿ ಹಾಗೂ ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿರೋ ಘಟನೆ ಬಿಹಾರದ ಕತಿಹಾರ್​ನಲ್ಲಿ ನಡೆದಿದೆ. ಬೈಕ್​ ಸವಾರನ ಎದುರು ಎರಡು ಟ್ಯಾಂಕರ್​ ಲಾರಿಗಳು ಬರುತ್ತಿದ್ದವು. ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್​ ಟೇಕ್​ ಮಾಡಿಕೊಂಡು ಮತ್ತೊಬ್ಬ ಲಾರಿ ಚಾಲಕ ಸ್ಪೀಡ್ ಆಗಿ ಬಂದಿದ್ದಾನೆ. ಈ ವೇಳೆ ಮುಂದೆಯಿಂದ ಬರುತ್ತಿದ್ದ ಬೈಕ್​ ವೇಗವಾಗಿ ಬಂದು ಏಕಾಏಕಿ ಲಾರಿಗೆ ಗುದ್ದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೇಗವಾಗಿ ಬಂದ ಲಾರಿ ಗುದ್ದಿದ ರಭಸಕ್ಕೆ ಬೈಕ್‌ ಸವಾರರು ಹಾರಿ ಕೆಳಗೆ ಬಿದ್ದಿದ್ದಾರೆ. ಸದ್ಯ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರರಿಬ್ಬರೂ ಬಚಾವ್ ಆಗಿದ್ದು, ಗಾಯಗೊಂಡವರನ್ನು ಕೂಡಲೇ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಓವರ್ ಟೇಕ್ ಮಾಡುವಾಗ ಅನಾಹುತ.. ಲಾರಿ, ಬೈಕ್​​ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/08/accident-10.jpg

Load More