newsfirstkannada.com

ಮದುವೆ ನಿರಾಕರಣೆ.. ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

Share :

Published June 29, 2024 at 12:08pm

  ಪ್ರೇಮ ವೈಫಲ್ಯಕ್ಕೆ ನೊಂದು 22 ವರ್ಷದ ಯುವಕ ಆತ್ಮಹತ್ಯೆ

  ನಾನು ಒಬ್ಬ ಹುಚ್ಚು ಪ್ರೇಮಿ ಎಂದು ಸ್ಟೇಟಸ್​ ಹಾಕಿಕೊಂಡ ಯುವಕ

  ಅಣ್ಣನ ಹೆಂಡ್ತಿ ತಂಗಿಯನ್ನೇ ಪ್ರೀತಿ ಮಾಡುತ್ತಿದ್ದ ಯುವಕ ಆತ್ಮಹತ್ಯೆ

ರಾಯಚೂರು: ಪ್ರೇಮ ವೈಫಲ್ಯಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿಯಲ್ಲಿ ನಡೆದಿದೆ. 22 ವರ್ಷದ ಸಂತೋಷ ಆತ್ಮಹತ್ಯೆಗೆ ಮಾಡಿಕೊಂಡ ಯುವಕ.

ಸಂತೋಷ್​ ಮುದಗಲ್ ಪಟ್ಟಣ ಸಮೀಪದ ಕನಸಾವಿ ಗ್ರಾಮದನಾಗಿದ್ದು, ಮನೆಯಲ್ಲಿರೋ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ದರ್ಶನ್ ಅರೆಸ್ಟ್ ಆದ ದಿನ ನಾನೂ ಶೂಟಿಂಗ್​ ಸ್ಪಾಟ್​ನಲ್ಲಿದ್ದೆ.. ಬಿಗ್​ ಬಾಸ್​ ವಿನಯ್​ ಬಿಚ್ಚಿಟ್ರು ಘಟನೆಯ ಸತ್ಯಾಸತ್ಯತೆ

ಮೊಬೈಲ್ ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿ ಬಳಿಕ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಸತ್ತರು ಪ್ರೀತಿಗೊಸ್ಕರ, ನಾನು ಒಬ್ಬ ಹುಚ್ಚು ಪ್ರೇಮಿ ಎಂದು ಹೇಳಿಕೊಂಡಿದ್ದಾನೆ

ಇದನ್ನೂ ಓದಿ: ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ

ಸಾವನ್ನಪ್ಪಿರುವ ಸಂತೋಷ್​ ಅಣ್ಣನ ಹೆಂಡ್ತಿ ತಂಗಿಯನ್ನೇ ಪ್ರೀತಿ ಮಾಡುತ್ತಿದ್ದನು. ಮದುವೆಗೆ ಒಪ್ಪದಿದ್ದಾಗ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ನಿರಾಕರಣೆ.. ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

https://newsfirstlive.com/wp-content/uploads/2024/06/santhosh.jpg

Load More