newsfirstkannada.com

PHOTOS: ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡ ಲವ್ಲಿ ಸ್ಟಾರ್ ಮಗಳು; ಏನಿದರ ಸ್ಪೆಷಲ್‌?

Share :

Published January 24, 2024 at 5:52pm

  ಹೊಸ ಫೋಟೋ ಶೂಟ್‌ನಲ್ಲಿ ಕ್ಯೂಟ್​​ ಆಗಿ ಕಾಣಿಸಿಕೊಂಡ ​ನಟಿ ಅಮೃತಾ

  ಟಗರು ಪಲ್ಯ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ ಅಮೃತಾ ಪ್ರೇಮ್

  ಮೊಟ್ಟ ಮೊದಲ ಬಾರಿಗೆ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ಲವ್ಲಿ ಸ್ಟಾರ್ ಪುತ್ರಿ

ಟಗರು ಪಲ್ಯಾ ಸಿನಿಮಾದ ಹೀರೋಯಿನ್ ಆಗಿ ಗಮನ ಸೆಳೆದ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್​​ ಅವರು ಹೊಸ ಫೋಟೋಶೂಟ್​ನಲ್ಲಿ ಸಖತ್ ಮಿಂಚಿದ್ದಾರೆ.

ಇದನ್ನು ಓದಿ: VIDEO: ವರ್ಕೌಟ್‌ ಮಾಡಿ ಸಖತ್ ಸ್ಲಿಮ್‌ ಆದ ರಮ್ಯಾ; ಮೋಹಕ ತಾರೆ ಫಿಟ್ನೆಸ್‌ಗೆ ಫ್ಯಾನ್ಸ್ ಫಿದಾ!

ಟಗರು ಪಲ್ಯ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿರೋ ಅಮೃತಾ ಪ್ರೇಮ್ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಹ್ಯಾಂಡ್ಸ್‌ಮ್ ಹೀರೋ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಮೊದಲ ಚಿತ್ರದಲ್ಲೇ ಹೆಚ್ಚು ಪ್ರೇಕ್ಷಕರನ್ನು ಗಮನ ಸೆಳೆದಿದ್ದರು. ಸದ್ಯ ಅಮೃತಾ ಪ್ರೇಮ್ ಹೊಸ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

View this post on Instagram

A post shared by Amrutha Prem (@amruthaa_prem)

ಅಮೃತಾ ಪ್ರೇಮ್ ಅವರು ಈ ಹಿಂದೆ ಕೇವಲ ಮಾಡ್ರನ್ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿದ್ದರು. ಆದರೆ ಹುಟ್ಟು ಹಬ್ಬದ ದಿನವೇ ಅಮೃತಾ ಪ್ರೇಮ್ ಗ್ಲಾಮರಸ್ ಲುಕ್ ಅಲ್ಲಿಯೇ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್‌ ಗ್ಲಾಮರಸ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡ ಲವ್ಲಿ ಸ್ಟಾರ್ ಮಗಳು; ಏನಿದರ ಸ್ಪೆಷಲ್‌?

https://newsfirstlive.com/wp-content/uploads/2024/01/PREM-DOUGHTER.jpg

Load More