newsfirstkannada.com

ಡಿಕಾಕ್​​, ಪೂರನ್​ ಭರ್ಜರಿ ಬ್ಯಾಟಿಂಗ್​​.. ಆರ್​​ಸಿಬಿಗೆ ಬಿಗ್​ ಟಾರ್ಗೆಟ್​ ಕೊಟ್ಟ ಕೆ.ಎಲ್​​ ರಾಹುಲ್​​ ಟೀಮ್!​​

Share :

Published April 2, 2024 at 9:22pm

    ಇಂದು ಆರ್​​ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್​ ಪಂದ್ಯ!

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್​ ಟಾರ್ಗೆಟ್​​​

    ಆರ್​​ಸಿಬಿ ಬೌಲರ್​​ಗಳ ಬೆಂಡೆತ್ತಿದ ಕ್ವಿಂಟನ್​ ಡಿಕಾಕ್​, ನಿಕೋಲಸ್​ ಪೂರನ್​​

ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಬರೋಬ್ಬರಿ 182 ರನ್​ ಬಿಗ್​ ಟಾರ್ಗೆಟ್​​ ಕೊಟ್ಟಿದೆ.

ಟಾಸ್​​ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಓಪನರ್​ ಆಗಿ ಬಂದ ಕೆ.ಎಲ್​ ರಾಹುಲ್​​ 2 ಫೋರ್​ ಸಮೇತ ಕೇವಲ 20 ರನ್​ ಗಳಿಸಿ ಔಟಾದ್ರು. ಬಹುತೇಕ ಕೊನೆವರೆಗೂ ಕ್ರೀಸ್​ನಲ್ಲಿದ್ದ ಕ್ವಿಂಟನ್​ ಡಿಕಾಕ್​​ ಕೇವಲ 56 ಬಾಲ್​ನಲ್ಲಿ 5 ಸಿಕ್ಸರ್​​, 8 ಫೋರ್​ ಸಮೇತ 81 ರನ್​ ಸಿಡಿಸಿದ್ರು.

ಇನ್ನು, ಮಾರ್ಕಸ್​ ಸ್ಟೊಯ್ನೀಸ್​ 2 ಸಿಕ್ಸರ್​​, 1 ಫೋರ್​ ಸಮೇತ 24, ಕೊನೆಗೆ ಬಂದ ನಿಕೋಲಸ್​ ಪೂರನ್​ ಕೇವಲ 21 ಬಾಲ್​ನಲ್ಲಿ 5 ಸಿಕ್ಸರ್​, 1 ಫೋರ್​ ಸಮೇತ 40 ರನ್​ ಸಿಡಿಸಿದ್ರು. ಪಡಿಕ್ಕಲ್​​​ ಕೇವಲ 6 ರನ್​ ಗಳಿಸಿ ಕೈ ಎತ್ತಿದ್ರು.

ಇದನ್ನೂ ಓದಿ: ಕನ್ನಡಿಗ KL ರಾಹುಲ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಫ್ಯಾನ್ಸ್​​; ಕಾರಣವೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕಾಕ್​​, ಪೂರನ್​ ಭರ್ಜರಿ ಬ್ಯಾಟಿಂಗ್​​.. ಆರ್​​ಸಿಬಿಗೆ ಬಿಗ್​ ಟಾರ್ಗೆಟ್​ ಕೊಟ್ಟ ಕೆ.ಎಲ್​​ ರಾಹುಲ್​​ ಟೀಮ್!​​

https://newsfirstlive.com/wp-content/uploads/2024/04/KL-Rahul_Faf.jpg

Load More