newsfirstkannada.com

ಕನ್ನಡಿಗ ರಾಹುಲ್​ ಟೀಮ್​ ಫಸ್ಟ್​ ಬ್ಯಾಟಿಂಗ್​​.. ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್​ ಎಂಟ್ರಿ..!

Share :

Published April 2, 2024 at 7:25pm

Update April 2, 2024 at 7:28pm

  ಇಂದು ಆರ್​​ಸಿಬಿ, ಲಕ್ನೋ ಸೂಪರ್​ ಜೈಂಟ್ಸ್​​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್​​

  ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮೊದಲು ಬ್ಯಾಲಿಂಗ್​​..!

  ಕನ್ನಡಿಗ ಕೆ.ಎಲ್​ ರಾಹುಲ್​​​ ನಾಯಕತ್ವದ ಲಕ್ನೋ ಸೂಪರ್​ ಜೈಂಟ್ಸ್​​ ಬ್ಯಾಟಿಂಗ್​

ಇಂದು ಎಂ.ಎ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಲಕ್ನೋ ಸೂಪರ್​ ಜೈಂಟ್ಸ್​​ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಹೀಗಾಗಿ ಕೆ.ಎಲ್​ ರಾಹುಲ್​ ನೇತೃತ್ವದ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಬ್ಯಾಟಿಂಗ್​ ಮಾಡಲಿದೆ.

ಇನ್ನು, ಆರ್​​ಸಿಬಿ ತಂಡದಿಂದ ಸ್ಟಾರ್​ ಬೌಲರ್​​ ಅಲ್ಜಾರಿ ಜೋಸೆಫ್​​ಗೆ ಕೊಕ್​ ನೀಡಲಾಗಿದೆ. ಇವರ ಬದಲಿಗೆ ರೀಸ್​​ ಟೋಪ್ಲೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು, ಲಕ್ನೋ ತಂಡದಲ್ಲಿ ಮೋಶಿನ್​ ಖಾನ್​ ಜಾಗಕ್ಕೆ ಯಶ್​ ಠಾಕೂರ್​​ಗೆ ಚಾನ್ಸ್​ ಸಿಕ್ಕಿದೆ.
ಉಭಯ ತಂಡಗಳು ಹೀಗಿವೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯಶ್ ದಯಾಳ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಮಯಾಂಕ್ ಡಾಗರ್.

ಲಕ್ನೋ ಸೂಪರ್ ಜೈಂಟ್ಸ್:

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ದೇವದತ್ ಪಡಿಕ್ಕಲ್, ಆಯುಷ್ ಬದೊನಿ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ಮಯಾಂಕ್ ಯಾದವ್, ನವೀನ್ ಉಲ್-ಹಕ್.

ಇದನ್ನೂ ಓದಿ: RCB vs LSG; ನವೀನ್​ ಓವರ್​ನಲ್ಲಿ ಹೊಡಿಬಡಿ ಆಟ.. ಕೊಹ್ಲಿ ನೆಟ್ಸ್​​ನಲ್ಲಿ ಮಿಂಚಿನ ಬ್ಯಾಟಿಂಗ್ ಹಿಂದಿದೆಯಾ ಆ ಸೇಡು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ರಾಹುಲ್​ ಟೀಮ್​ ಫಸ್ಟ್​ ಬ್ಯಾಟಿಂಗ್​​.. ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್​ ಎಂಟ್ರಿ..!

https://newsfirstlive.com/wp-content/uploads/2024/04/Kohli_RCB18.jpg

Load More