Advertisment

ಮಹಾಲಕ್ಷ್ಮಿ ಮನೆ ಗೋಡೆ ಮೇಲೆ ಮೂವರ ಫಿಂಗರ್ ಪ್ರಿಂಟ್​​ ಪತ್ತೆ.. ಹೆಚ್ಚಾಯ್ತು ಅನುಮಾನ

author-image
AS Harshith
Updated On
ಬರೋಬ್ಬರಿ 11 ಸುಳಿವು.. ಮಹಾಲಕ್ಷ್ಮಿ ಹಂತ*ಕನ ಗುರುತು ಪತ್ತೆ ಹಚ್ಚಿದ ಪೊಲೀಸರು; ಅಸಲಿ ಕಾರಣ ಇಲ್ಲಿದೆ!
Advertisment
  • ಫ್ರಿಡ್ಜ್​ನಲ್ಲಿ ಸಿಕ್ತು ಮಹಾಲಕ್ಷ್ಮಿ ತುಂಡರಿಸಿದ ಮೃತದೇಹ
  • ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಹಿರಂಗ
  • ಹೊಟ್ಟೆ ಹಾಗೂ ಎದೆಗೆ ಚಾಕುವಿನಿಂದ ಇರಿದಿರೋದು ಪತ್ತೆ

ಬೆಂಗಳೂರು: ಮಹಾಲಕ್ಷ್ಮಿಯ ಭೀಕರ ಹತ್ಯೆ ಕೇಸ್​ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಇದರ ನಡುವೆ ವೈಯ್ಯಾಲಿಕಾವಲ್​ ಪೊಲೀಸರ ಕೈಗೆ ಮಹಾಲಕ್ಷ್ಮಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಸಿಕ್ಕಿದೆ.

Advertisment

ಮಹಾಲಕ್ಷ್ಮಿ ಹೊಟ್ಟೆ ಹಾಗೂ ಎದೆಗೆ ಚಾಕುವಿನಿಂದ ಇರಿದು ದೇಹ ತುಂಡಸಿರೋದು ಪತ್ತೆಯಾಗಿದೆ. ಆದರೆ ಸಾವಿಗೂ ಮುನ್ನಾ ಉಸಿರುಗಟ್ಟಿಸಿ ಕೊಲ್ಲಲಾಗಿದ್ಯಾ ಅಥವಾ ವಿಷಪ್ರಾಶನ ಮಾಡಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನಲೆ ಮಹಾಲಕ್ಷ್ಮಿ ಮೃತದೇಹದ ಹೊಟ್ಟೆ ಹಾಗೂ ಕರುಳಿನ ಭಾಗ ಎಫ್.ಎಸ್.ಎಲ್ ಗೆ ರವಾನಿಸಲಾಗಿದೆ.

ಇದನ್ನೂ ಓದಿ: ದೇವಸ್ಥಾನದ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಕೆ ಮಾಡ್ತಾರೆ ಎಂಬ ಹೇಳಿಕೆ.. ಸಿನಿಮಾ ಡೈರೆಕ್ಟರ್​ ಅರೆಸ್ಟ್

publive-image

59 ಪೀಸ್​ ಮಾಡಿದ ಆರೋಪಿ

ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಇನ್ನು ಒಂದು ವಾರದ ಒಳಗೆ ಪೊಲೀಸರ ಕೈ ಸೇರಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹವನ್ನು 59 ಭಾಗವಾಗಿ ತುಂಡರಿಸಿರೋದು ಪತ್ತೆಯಾಗಿದೆ. ಮೊದಲಿಗೆ ಆರೋಪಿ ಮಹಾಲಕ್ಮಿಯ ಹೊಟ್ಟೆ ಎದೆ ಭಾಗಕ್ಕೆ ಚಾಕು ಇರಿದ ನಂತರ ತಲೆಯನ್ನ ಕತ್ತರಿಸಿ ಬೇರ್ಪಡಿಸಿದ್ದಾನೆ.

Advertisment

ಇದನ್ನೂ ಓದಿ: ಬೇಲ್ ಸಿಕ್ಕರು ದರ್ಶನ್ ಗ್ಯಾಂಗ್​ನ ಮೂವರು ಜೈಲಿನಲ್ಲೇ ಇರೋದು ಯಾಕೆ.. ಕಾರಾಗೃಹದಿಂದ ಬಿಡುಗಡೆ ಯಾವಾಗ?

publive-image

ಮೂವರ ಫಿಂಗರ್ ಪ್ರಿಂಟ್​​ ಪತ್ತೆ

ಮಹಾಲಕ್ಷ್ಮಿ ವಾಸವಿದ್ದ ಮನೆಯ ಗೋಡೆ ಹಾಗೂ ಫ್ರಿಡ್ಜ್ ನ ಮೇಲೆ ಮೂವರ ಫ್ರಿಂಗರ್ ಪ್ರಿಂಟ್ ಪತ್ತೆಯಾಗಿದೆ. ಒಬ್ಬನೇ ಕೊಲೆ ಮಾಡಿದ್ನಾ ಅಥವಾ ಹಲವರು ಸೇರಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ತುಂಡರಿಸಿದ್ರಾ ಅನ್ನೊ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment