newsfirstkannada.com

3 ಭರ್ಜರಿ ಸಿಕ್ಸರ್​​.. 3 ಫೋರ್​​.. 13 ಬಾಲ್​ಗೆ 33 ರನ್​ ಸಿಡಿಸಿದ ಮಹಿಪಾಲ್​​​​

Share :

Published April 2, 2024 at 11:09pm

Update April 2, 2024 at 11:11pm

    ಇಂದು ಆರ್​​ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್​ ಪಂದ್ಯ!

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್​ ಟಾರ್ಗೆಟ್​​​

    ಸಾಲು ಸಾಲು ವಿಕೆಟ್​ ಬೀಳುತ್ತಿದ್ದ ಮಧ್ಯೆ ರೋಚಕ ಬ್ಯಾಟಿಂಗ್​ ಮಾಡಿದ ಮಹಿ!

ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಬರೋಬ್ಬರಿ 182 ರನ್​ ಬಿಗ್​ ಟಾರ್ಗೆಟ್​​ ಕೊಟ್ಟಿದೆ.

ಲಕ್ನೋ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಕೇವಲ 16 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 22 ರನ್​ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ 3 ಫೋರ್​ ಸಮೇತ 19 ರನ್​​ ಪೇರಿಸಿದ್ರು.

ಇನ್ನು, ಮ್ಯಾಕ್ಸ್​ವೆಲ್​ ಈ ಪಂದ್ಯದಲ್ಲೂ ಡಕೌಟ್​​ ಆದರು. ಕ್ಯಾಮರಾನ್​ ಗ್ರೀನ್​​​ 9 ಬಾಲ್​ಗೆ 9 ರನ್​ ಗಳಿಸಿ ಬೌಲ್ಡ್​ ಆದರು. ಹೀಗಾಗಿ, ಆರ್​​ಸಿಬಿ ಫ್ಯಾನ್ಸ್​​ ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಕ್ರೀಸ್​ಗೆ ಬಂದ ಮಹಿಪಾಲ್​ ಲೋಮ್ರೋರ್​​ ಲಕ್ನೋ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 13 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 33 ರನ್​ ಸಿಡಿಸಿದ್ರು. ತನ್ನ ಸ್ಫೋಟಕ ಬ್ಯಾಟಿಂಗ್​ ಮೂಲಕ ಗೆಲುವಿನ ಭರವಸೆ ಮೂಡಿಸಿದ್ರು.

ಇದನ್ನೂ ಓದಿ: ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಆರ್​​ಸಿಬಿ ಫ್ಯಾನ್ಸ್​​.. ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಭರ್ಜರಿ ಸಿಕ್ಸರ್​​.. 3 ಫೋರ್​​.. 13 ಬಾಲ್​ಗೆ 33 ರನ್​ ಸಿಡಿಸಿದ ಮಹಿಪಾಲ್​​​​

https://newsfirstlive.com/wp-content/uploads/2024/04/Mahi.jpg

Load More