newsfirstkannada.com

ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಆರ್​​ಸಿಬಿ ಫ್ಯಾನ್ಸ್​​.. ಕಾರಣವೇನು?

Share :

Published April 2, 2024 at 10:37pm

  ಇಂದು ಆರ್​​ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್​ ಪಂದ್ಯ!

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್​ ಟಾರ್ಗೆಟ್​​​

  ಆರ್​​ಸಿಬಿಗೆ ಕೈಕೊಟ್ಟ ಕ್ಯಾಪ್ಟನ್​ ಫಾಫ್​​, ಮ್ಯಾಕ್ಸ್​ವೆಲ್​​, ಕ್ಯಾಮೆರಾನ್​ ಗ್ರೀನ್​​

ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಬರೋಬ್ಬರಿ 182 ರನ್​ ಬಿಗ್​ ಟಾರ್ಗೆಟ್​​ ಕೊಟ್ಟಿದೆ.

ಲಕ್ನೋ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಕೇವಲ 16 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 22 ರನ್​ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ 3 ಫೋರ್​ ಸಮೇತ 19 ರನ್​​ ಪೇರಿಸಿದ್ರು.

ಇನ್ನು, ಮ್ಯಾಕ್ಸ್​ವೆಲ್​ ಈ ಪಂದ್ಯದಲ್ಲೂ ಡಕೌಟ್​​ ಆದರು. ಕ್ಯಾಮರಾನ್​ ಗ್ರೀನ್​​​ 9 ಬಾಲ್​ಗೆ 9 ರನ್​ ಗಳಿಸಿ ಬೌಲ್ಡ್​ ಆದರು. ಹೀಗಾಗಿ, ಆರ್​​ಸಿಬಿ ಫ್ಯಾನ್ಸ್​​ ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಇವರು ದೊಡ್ಡ ಫಾರಿನ್​ ಫ್ರಾಡ್ಸ್​ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಿಕಾಕ್​​, ಪೂರನ್​ ಭರ್ಜರಿ ಬ್ಯಾಟಿಂಗ್​​.. ಆರ್​​ಸಿಬಿಗೆ ಬಿಗ್​ ಟಾರ್ಗೆಟ್​ ಕೊಟ್ಟ ಕೆ.ಎಲ್​​ ರಾಹುಲ್​​ ಟೀಮ್!​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಆರ್​​ಸಿಬಿ ಫ್ಯಾನ್ಸ್​​.. ಕಾರಣವೇನು?

https://newsfirstlive.com/wp-content/uploads/2024/04/Faf_Maxi.jpg

Load More