ಕಿರೀಟಕ್ಕೆ ಪರಿಪೂರ್ಣಳಲ್ಲ ಎಂದು ಹೇಳಿಕೊಂಡಿದ್ದೇಕೆ ಉಂಡುಕ್ ನ್ಗಡೌ!
ಕುಟುಂಬಸ್ಥರ ಜೊತೆ ಥಾಯ್ಲೆಂಡ್ಗೆ ಹೋಗಿದ್ದ ಮಲೇಷಿಯಾದ ಬ್ಯೂಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಲೇಷಿಯಾದ ರಾಣಿ ವಿಡಿಯೋ
ಮಲೇಷ್ಯಾ: 2023ರಲ್ಲಿ ಉಂಡುಕ್ ನ್ಗಡೌ ಜೊಹೋರ್ ಎಂಬಾಕೆ ಮಲೇಷ್ಯಾದ ಸೌಂದರ್ಯ ರಾಣಿ ಎಂಬ ಬಿರುದು ಪಡೆದುಕೊಂಡಿದ್ದರು. ಆದರೆ ಇದೀಗ ಮಲೇಷಿಯಾದ ಬ್ಯೂಟಿ ಕ್ವೀನ್ಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಹೌದು, ಉಂಡುಕ್ ನ್ಗಡೌ ಜೊಹೋರ್ ಅವರು ರಜೆಯ ನಿಮಿತ್ತ ಕುಟುಂಬಸ್ಥರ ಜೊತೆ ಥಾಯ್ಲೆಂಡ್ಗೆ ಹೋಗಿದ್ದರು. ರಜೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದ ಮಲೇಷಿಯಾದ ಬ್ಯೂಟಿ ಕ್ವೀನ್ ತಾನು ಪೋಸ್ಟ್ ಮಾಡಿದ ವಿಡಿಯೋದಿಂದ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾಳೆ. ಮಲೇಷಿಯಾದ ಬ್ಯೂಟಿ ಕ್ವೀನ್ ಆಗಿರೋ ಉಂಡುಕ್ ನ್ಗಡೌ ಜೊಹೋರ್ ಜೊತೆ ಕೆಲ ಪುರುಷರು ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?
ಅಶ್ಲೀಲವಾಗಿ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಭರಿತವಾಗಿ ಕಾಮೆಂಟ್ ಮಾಡುತ್ತಿದ್ದರು. ಮಲೇಷಿಯಾದ ಬ್ಯೂಟಿ ಕ್ವೀನ್ ಹೀಗೆ ಅಶ್ಲೀಲವಾಗಿ ಪುರುಷರ ಜೊತೆ ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದಾದ ಬಳಿಕ ಮಲೇಷಿಯಾದ ಬ್ಯೂಟಿ ಕ್ವೀನ್ ಪಟ್ಟದಿಂದ ಕೆಳಗಿಳಿಸಲಾಗಿದೆ. ಜೊತೆಗೆ ಆಕೆಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್ ಪಡೆದುಕೊಳ್ಳಲಾಗಿದಿಯಂತೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಂಡುಕ್ ನ್ಗಡೌ ಜೊಹೋರ್, ನಾನು ನನ್ನ ಸ್ವಂತ ಇಚ್ಛೆಯಿಂದ ಉಂದುಕ್ ನ್ಗಡೌ ಸ್ಪರ್ಧೆಗೆ ಸೇರಿಕೊಂಡೆ. ಯಾವುದೇ ಬಲವಂತವಿಲ್ಲದೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದೆ. ನನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಈ ಕಿರೀಟಕ್ಕೆ ಪರಿಪೂರ್ಣಳಲ್ಲ ಎಂದು ಹೇಳಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ